ಪತ್ತನಂತಿಟ್ಟ: ಭಗವಂತನಿಗೆ ಅರ್ಪಿಸಿ ಪೂಜಿಸಿದ ಬಳಿಕ ಭಕ್ತರಿಗೆ ವಿತರಣೆ ಮಾಡುವುದನ್ನು ಪ್ರಸಾದ ಎನ್ನಬಹುದು. ಆದರೆ ಶಬರಿಮಲೆ (Sabarimala) ಅಯ್ಯಪ್ಪ ಸನ್ನಿಧಾನದಲ್ಲಿ ಅರವಣ (Aravana Prasada) ಮತ್ತು ಅಪ್ಪಂ (appam) ಅನ್ನು ಮೂರು ತಿಂಗಳ ಮುಂಚಿತವಾಗಿ ತಯಾರಿಸಲಾಗುತ್ತದೆ. ...
ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿಯ ಪ್ರಧಾನ ಪ್ರಸಾದಗಳಾದ ಅಪ್ಪಂ, ಅರವಣಕ್ಕೂ ಇದೀಗ ಸಂಕಷ್ಟ ಎದುರಾಗಿದೆ. ಬೆಲ್ಲದ ಕೊರತೆಯಿಂದ ಉತ್ಪಾದನೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ ಶನಿವಾರ ಬೆಳಗ್ಗಿನಿಂದ ಪ್ರಸಾದ ವಿತರಣೆಗೆ ನಿರ್ಬಂಧ ಹೇರಲಾಗಿದೆ. ಒಬ್ಬ ಯಾತ್ರಿಕನಿಗೆ ಕೇವಲ ಐದು...
ಹೊಸದಿಲ್ಲಿ: ಶಬರಿಮಲೆ ತೀರ್ಥಾಟನೆ ವ್ಯವಸ್ಥೆಯನ್ನು ಬುಡಮೇಲುಗೊಳಿಸಲು ಎಡರಂಗ ಸರಕಾರ ಶ್ರಮಿಸುತ್ತಿದೆ. ನಾಸ್ತಿಕರಾದ ಕಮ್ಯೂನಿಸ್ಟರು ಶಬರಿಮಲೆಗೆ ಭಕ್ತರು ಬರದಂತೆ ಸಂಚು ರೂಪಿಸಿದ್ದಾರೆ. ಇದು ಹಿಂದೂ ಸಂಪ್ರದಾಯಗಳ ಮೇಲಿನ ಅತಿಕ್ರಮಣ ಎಂದು ಕೇಂದ್ರ ಸಚಿವ ವಿ.ಮುರಳೀಧರನ್ ಆರೋಪಿಸಿದ್ದಾರೆ. ಶಬರಿಮಲೆಯಲ್ಲಿ...
ಸರಿ ಸುಮಾರು 8-10 ಗಂಟೆಗಳ ಕಾಲ ಸರತಿ ಸಾಲಿನಲ್ಲಿ ಕಾದು ಬಸವಳಿದ ಯಾತ್ರಾರ್ಥಿಗಳು ಅಯ್ಯಪ್ಪ ದರ್ಶನ ಪಡೆಯಲಾಗದೆ ಭಾರವಾದ ಹೃದಯದಿಂದ ಮರಳುತ್ತಿರುವ ದೃಶ್ಯಗಳು ಶಬರಿಮಲೆ ಶ್ರೀ ಅಯ್ಯಪ್ಪ ಸನ್ನಿಧಾನದ ಹಾದಿಯಲ್ಲಿ ಕಳೆದೆರಡು ದಿನಗಳಿಂದ ಕಂಡು ಬರುತ್ತಿದೆ...
ತಿರುವನಂತಪುರಂ: ಭಾರತ ಅದರಲ್ಲೂ ಕೇರಳವನ್ನು ಗುರಿಯಾಗಿಸಿ ಭಯೋತ್ಪಾದಕ, ನಕ್ಸಲ್ ಚಟುವಟಿಕೆಗಳು, ಹಿಂಸಾತ್ಮಕ ಘಟನೆಗಳು ಪುನರಾವರ್ತನೆಯಾಗುತ್ತಿರುವ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಅತ್ಯಂತ ಜಾಗರೂಕರಾಗಿರುವಂತೆ ಇಂಟೆಲಿಜೆನ್ಸ್ ವರದಿ ತಿಳಿಸಿದೆ. ಭಯೋತ್ಪಾದಕರ ದಾಳಿ ಮತ್ತು ತುರ್ತು ಪರಿಸ್ಥಿತಿಗಳನ್ನು ಎದುರಿಸಲು ಶಬರಿಮಲೆಯಲ್ಲಿ ಮಾದರಿ...
ಜಮ್ಮು ಕಾಶ್ಮೀರ ವೈಷ್ಣೋದೇವಿಯಿಂದ ಕೇರಳದ ಶಬರಿಮಲೆಗೆ (SabarimalaYatra) ಪಾದಯಾತ್ರೆ ಮಾಡುತ್ತಿರುವ ಮಂಗಳೂರಿನ ಪ್ರಭಾತ್ ಕರಿಯಪ್ಪ ಪೂಜಾರಿ ಇವರಿಗೆ ಮಂಜೇಶ್ವರ ತಾಲೂಕು ನಾಗರಿಕರಿಂದ ಕೇರಳ ರಾಜ್ಯಕ್ಕೆ ಹೊಸಂಗಡಿಯಲ್ಲಿ ಸರ್ವಧರ್ಮಿಯಂದಲೂ ಸ್ವಾಗತ ದೊರೆಯಿತು. ಲೋಕದ ಸಮಸ್ತ ಜೀವ ರಾಶಿಗಳಿಗೆ...