Tag: Puttur

Murder Accused Arrested : ಪೈವಳಿಕೆಯಲ್ಲಿ ಸಹೋದರನನ್ನು ಹತ್ಯೆಗೈದು ಪುತ್ತೂರಿನಲ್ಲಿ ಅಡಗಿಕೊಂಡಿದ್ದ ಹಂತಕನ ಬಂಧನ

Murder Accused Arrested ಪುತ್ತೂರು : ಜೂ 3 : ಕಾಸರಗೋಡು ಜಿಲ್ಲೆಯ ಮಂಜೇಶ್ವರ ಠಾಣಾ ವ್ಯಾಪ್ತಿಯ ಪೈವಳಿಕೆ ಎಂಬಲ್ಲಿ ಅಣ್ಣನನ್ನು ಹತ್ಯೆ ಮಾಡಿ ಪುತ್ತೂರಿಗೆ ಪರಾರಿಯಾಗಿದ್ದ ಆರೋಪಿಯನ್ನು ಪುತ್ತೂರು ನಗರ ಠಾಣಾ ಪೊಲೀಸರು

Read More »

Philomina PU College ಫಿಲೋಮಿನಾ ಪಿಯು ಕಾಲೇಜಿಗೆ ಟೆಕ್ನೋ ಕಲ್ಚರಲ್ ಗೇಮ್ ಫೆಸ್ಟ್ ನಲ್ಲಿ ಸಮಗ್ರ ಪ್ರಶಸ್ತಿ

Philomina PU College ಪುತ್ತೂರು: ಶ್ರೀನಿವಾಸ್ ಇನ್ಸಿಟ್ಯೂಟ್‌ ಆಫ್ ಟೆಕ್ನಾಲಜಿ ವಳಚ್ಚಿಲ್ ಮಂಗಳೂರು ಇದರ ಆಶ್ರಯದಲ್ಲಿ ನಡೆದ ರಾಷ್ಟçಮಟ್ಟದ ಟೆಕ್ನೋ ಕಲ್ಚರಲ್ ಗೇಮ್ ಫೆಸ್ಟ್ ೨೦೨೩ನಲ್ಲಿ ಪುತ್ತೂರಿನ ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜಿನ

Read More »

Student Death ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದ ಪ್ರತಿಭಾನ್ವಿತ ಕ್ರೀಡಾಪಟು, SSLC ವಿದ್ಯಾರ್ಥಿನಿ ವಿಷ ಸೇವಿಸಿ ಮೃತ್ಯು

ಪುತ್ತೂರು, ಜೂ 3 : ವಿದ್ಯಾರ್ಥಿನಿಯೊಬ್ಬರು ವಿಷ ಪದಾರ್ಥ ಸೇವಿಸಿ ಅಸ್ವಸ್ಥಗೊಂಡಿದ್ದ ಬಲ್ನಾಡು ಬಂಗಾರಡ್ಕ ನಿವಾಸಿ ನಿನ್ನೆ (ಜೂ 2) ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಬಲ್ನಾಡು ಬ೦ಗಾರಡ್ಕ ದಿ.ಕಮಲಾಕ್ಷ ರ ಪುತ್ರಿ ವಂಶಿಬಿ.ಕೆ (17ವ)

Read More »

Power Man Death : ವಿದುತ್‌ ಶಾಕ್‌ ಗೆ ತುತ್ತಾಗಿ ಕಡಬದಲ್ಲಿ  ಪವರ್‌ ಮ್ಯಾನ್‌ ಸಾವು  – ಮೆಸ್ಕಾಂ ನ ಇಬ್ಬರು ಅಧಿಕಾರಿಗಳ ವಿರುದ್ದ ಪ್ರಕರಣ ದಾಖಲು

ಮೆಸ್ಕಾಂ ಕಡಬ ಉಪವಿಭಾಗದ ಕಡಬ ಶಾಖೆಯಲ್ಲಿ ಹಿರಿಯ ಮಾರ್ಗದಾಳು ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ದ್ಯಾಮಣ್ಣ ದೊಡಮನಿ (26) ಅವರ ಸಾವಿಗೆ ಸಂಬಂಧಿಸಿದಂತೇ ಇಬ್ಬರು ಮೆಸ್ಕಾಂ ಅಧಿಕಾರಿಗಳ ವಿರುದ್ಧ  ಕಡಬ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  ಸಹಾಯಕ

Read More »

Elephant Attack | ಪುತ್ತೂರಿನಿಂದ ಬೆಂಗಳೂರಿಗೆ ಹೊರಟ ಬಸ್ ಗೆ ಕಾಡಾನೆ ದಾಳಿ ..! – ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು

ಪುತ್ತೂರು : ಪುತ್ತೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಗೆ ಕಾಡಾನೆಯೊಂದು (Elephant Attack) ದಾಳಿ ಮಾಡಿದೆ. ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪದ ಅನಿಲ ಎಂಬಲ್ಲಿ ಗುರುವಾರ ತಡರಾತ್ರಿ ಘಟನೆ

Read More »

Puttur Congress ಬಿಜೆಪಿ ಬೆಂಬಲಿತ ಮಾಜಿ ಗ್ರಾ. ಪಂ ಸದಸ್ಯ ರಮೇಶ್‌ ರೈ ಡಿಂಬ್ರಿ ಕಾಂಗ್ರೆಸ್‌ ಸೇರ್ಪಡೆ ?

 ಪುತ್ತೂರು : ಬಿಜೆಪಿ ಸಂಘ ಪರಿವಾರದ ಸಂಘಟನೆಯೊಂದರ ತಾಲೂಕು ಅಧ್ಯಕ್ಷ / ಸಂಚಾಲಕ ಜವಬ್ದಾರಿಯನ್ನು 12 ವರ್ಷಕ್ಕೂ ಅಧಿಕ ಕಾಲ ನಿರ್ವಹಿಸಿದ , ಬಿಜೆಪಿ ಬೆಂಬಲಿತ ಮಾಜಿ ಗ್ರಾ. ಪಂ ಸದಸ್ಯ ರಮೇಶ್‌ ರೈ

Read More »

Ashok Rai V/s Mathandoor ಶಾಲಾ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಜತೆಯಾಗಿ ಕಾಣಿಸಿಕೊಂಡ ಅಶೋಕ್‌ ರೈ – ಮಠಂದೂರು | ಮಾಜಿ ಶಾಸಕರನ್ನು ಮುಕ್ತಕಂಠದಿಂದ ಹೊಗಳಿದ ಹಾಲಿ ಶಾಸಕರು

Ashok Rai V/s Mathandoor : ಪುತ್ತೂರು :  ಚುನಾವಣೆ ನಡೆದು ಫಲಿತಾಂಶ ಪ್ರಕಟವಾಗಿ ಮೂರು ವಾರದ ಬಳಿಕ ಪುತ್ತೂರಿನ  ಹಾಲಿ ಶಾಸಕ ಹಾಗೂ ಮಾಜಿ ಶಾಸಕರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ವಿದ್ಯಮಾನ ಮೇ

Read More »

Heart Attack ಪುತ್ತೂರು : ‘ದಿನೇಶ್ ಬೇಕರಿ’ ಮಾಲಕರಾಗಿದ್ದ ದಿನೇಶ್ ಮೂಡಬಿದಿರೆಯಲ್ಲಿ ನಿಧನ

Heart Attack : ಪುತ್ತೂರಿನ ಬಸ್ಸು ನಿಲ್ದಾಣದ ಸಮೀಪ, ಚರ್ಚ್ ಮುಂಭಾಗವಿದ್ದ ದಿನೇಶ್ ಬೇಕರಿ ಮಾಲಕರಾಗಿದ್ದ ದಿನೇಶ್ ಮೇ . 31 ರಂದು ತಡ ರಾತ್ರಿ ಹೃದಯಘಾತದಿಂದ ನಿಧನರಾಗಿದ್ದಾರೆ. ದಶಕಗಳ ಹಿಂದಿನವರೆಗೂ ದಿನೇಶ್ ಬೇಕರಿ

Read More »

ಮುಖ್ಯಮಂತ್ರಿ ಪದಕ ವಿಜೇತ, ನಿವೃತ್ತ ಎಸಿಪಿ, ಸುರ್ಯ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸುರ್ಯ ಗುತ್ತು ಸುಭಾಶ್ಚಂದ್ರ ನಿಧನ

ಮಂಗಳೂರು : ನಿವೃತ್ತ ಅಸಿಸ್ಟಂಟ್ ಕಮಿಷನರ್ ಆಫ್ ಪೊಲೀಸ್(ಎಸಿಪಿ), ಬೆಳ್ತಂಗಡಿಯ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದ ಅನುವಂಶೀಯ ಆಡಳಿತ ಮೊಕ್ತೇಸರ ಸುರ್ಯ ಗುತ್ತು ಸುಭಾಶ್ಚಂದ್ರ( 70) ಅವರು ಅಲ್ಪಕಾಲದ ಅನಾರೋಗ್ಯದಿಂದ ಬುಧವಾರ ಮುಂಜಾನೆ

Read More »

Kadaba Youth sucide : ʼಸಾರಿ ಅಣ್ಣಾʼ ಎಂದು ಒಂದು ಲೈನಿನ ಪತ್ರ ಬರೆದು ವಿದೇಶದಲ್ಲಿ ಆತ್ಮಹತ್ಯೆಗೆ ಶರಣಾದ ಕಡಬದ ಯುವಕ

ಕಡಬ : ಮೇ 30 : ವಿದೇಶದಲ್ಲಿ ಉದ್ಯೋಗಿಯಾಗಿರುವ ಕಡಬ ತಾಲೂಕಿನ ಕೊಯಿಲ ಗ್ರಾಮದ ಯುವಕ ಭಾನುವಾರ ಅಲ್ಲಿ ಸಹೋದರನ ಜತೆ  ತಾನು ವಾಸವಿದ್ದ  ಕೊಠಡಿಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಯಿಲ ಗ್ರಾಮದ

Read More »
error: Content is protected !!