ರಾಷ್ಟ್ರೀಯ1 year ago
Joshimath | ದೇವಭೂಮಿ ಜೋಶಿಮಠದಲ್ಲಿ ದೇವಸ್ಥಾನಗಳ ಸಹಿತ ಕುಸಿಯುತ್ತಿರುವ ಮನೆಗಳು – ಬಾಯಿ ಬಿಟ್ಟ ಭೂಮಿ..! : ಕುಟುಂಬಗಳ ಸ್ಥಳಾಂತರ – ದುರಂತವನ್ನು ಆಹ್ವಾನಿಸುತ್ತಿದೆಯೇ ಪ್ರಕೃತಿ ವಿರೋಧಿ ಪ್ರಾಜೆಕ್ಟ್ ಗಳು
ಹೊಸದಿಲ್ಲಿ: ದೇವ ಭೂಮಿ ಹಿಮಾಚಲದ ತಪ್ಪಲಿನ ಉತ್ತರಖಾಂಡದ ಜೋಶಿಮಠದಲ್ಲಿ(Joshimath) ದೇವಸ್ಥಾನ ಹಾಗೂ ಹಲವಾರು ಮನೆಗಳ ಕುಸಿತಗೊಂಡಿದೆ. ಸುಮಾರು 600 ಕುಟುಂಬಗಳನ್ನು ತಕ್ಷಣವೇ ಸ್ಥಳಾಂತರಿಸುವಂತೆ ಅವರು ಆದೇಶಿಸಿದ್ದಾರೆ. “ಕುಸಿಯುತ್ತಿರುವ ಪಟ್ಟಣ” ಉತ್ತರಾಖಂಡದ ಬೆಟ್ಟದ ಪಟ್ಟಣಗಳಲ್ಲಿ ಭೂಮಿ ಮುಳುಗಡೆ...