ಬಿಗ್ ನ್ಯೂಸ್3 years ago
ಕೋರ್ಟು ಆದೇಶಕ್ಕೆ ತಲೆಬಾಗಿ ಬಂದಿದ್ದೇನೆ, ನಾವೇ ಕಾನೂನು ಮಾಡಿದವರು, ನಾವೇ ಕಾನೂನಿಗೆ ಬೆಲೆ ನೀಡದಿದ್ದರೆ ಹೇಗೆ ? ಸುಳ್ಯ ನ್ಯಾಯಾಲಯಕ್ಕೆ ಹಾಜರಾಗಲು ಮಂಗಳೂರಿಗೆ ಬಂದಿಳಿದ ಡಿ.ಕೆ ಶಿವಕುಮಾರ್
ಮಂಗಳೂರು: ಸುಳ್ಯ ನ್ಯಾಯಾಲಯದ ವಿಚಾರಣೆಯಲ್ಲಿ ಹಾಜರಾಗುವ ನಿಮಿತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಇಂದು ಮಂಗಳೂರಿಗೆ ಆಗಮಿಸಿದ್ದಾರೆ. ಸುಳ್ಯದ ವ್ಯಕ್ತಿಯೊಬ್ಬರ ಜತೆ ಡಿಕೆಶಿಯವರು ನಡೆಸಿದ ಫೋನ್ ಸಂಭಾಷಣೆಯ ಬಗ್ಗೆ ಸಾಕ್ಷ್ಯ ನುಡಿಯಲು ಅವರಿಂದು ಸುಳ್ಯ...