
ಧರ್ಮಸ್ಥಳ : ಪರವಾನಿಗೆ ಇಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಮಧ್ಯ ಸೇವಿಸಿದ ಇಬ್ಬರ ವಶ – 5 ಟೆಟ್ರಾ ಪ್ಯಾಕೆಟ್ ಮದ್ಯ, ಪ್ಲಾಸ್ಟಿಕ್ ಗ್ಲಾಸ್, ನೀರಿನ ಖಾಲಿ ಬಾಟಲಿ ಜಪ್ತಿ
ಸರಕಾರಿ ಗುಡ್ಡ ಜಾಗದಲ್ಲಿ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಮದ್ಯ ಸೇವನೆ ಮಾಡುತ್ತಿದ್ದಾಗ ದಾಳಿ ನಡೆಸಿದ ಧರ್ಮಸ್ಥಳ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದ ಘಟನೆ ಸೆ 3 ರಂದು ಸಂಜೆ ನಡೆದಿದೆ. ಬೆಳ್ತಂಗಡಿ ನಿವಾಸಿಗಳಾದ ಲೋಕೇಶ