ಪತ್ರಕರ್ತ ಸುಧಾಕರ ತಿಂಗಳಾಡಿಗೆ ಮಾತೃ ವಿಯೋಗ

WhatsApp Image 2023-09-08 at 18.08.57
Ad Widget

Ad Widget

Ad Widget

ಪುತ್ತೂರು : ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಅವರ ತಾಯಿ ತಿಂಗಳಾಡಿ ಕನ್ನಡಮೂಲೆಯ ದಿ. ಬಾಳಪ್ಪ ಪೂಜಾರಿ ಅವರ ಧರ್ಮಪತ್ನಿ ರೇವತಿ ಬಾಳಪ್ಪ ಪೂಜಾರಿ (76) ಅವರು ಸೆ.7ರಂದು ತಮ್ಮ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾದರು.

Ad Widget

ಮೃತರು ನಾಲ್ವರು ಪುತ್ರರು, ಒಬ್ಬರು ಪುತ್ರಿ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.

Ad Widget

Ad Widget

Leave a Reply

Recent Posts

error: Content is protected !!
%d bloggers like this: