ಪುತ್ತೂರು, ಮೇ 26 : ಪುತ್ತೂರಿನ ಸುವರ್ಣ ಪ್ರಿಯರಿಗೆ ಶುಭಸುದ್ದಿ. ಮತ್ತೊಂದು ಚಿನ್ನದ ಮಳಿಗೆ ಶುಭಾರಂಭಗೊಳ್ಳಲಿದೆ. ನ್ಯೂ ಮಾನಕ ಜ್ಯುವೆಲ್ಲರ್ಸ್ ನಾಳೆ ಮೇ 27 ಬೆಳಗ್ಗೆ 8:30ಕ್ಕೆ ನೂತನವಾಗಿ ನಿರ್ಮಿಸಿದ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿದೆ.
ಮುತ್ತಿನ ನಗರ ಪುತ್ತೂರಿಗೆ ಸುವರ್ಣ ಪ್ರಿಯರ ಪರಿಕಲ್ಪನೆಯಂತೆ ಶುದ್ಧತೆ, ವಿಶ್ವಾಸ, ಸುಂದರವಾದ, ಮೌಲ್ಯಾಧಾರಿತವಾದ ಚಿನ್ನ ಬೆಳ್ಳಿ ಹಾಗೂ ವಜ್ರಗಳ ಆಭರಣ ಮಳಿಗೆ ನ್ಯೂ ಮಾನಕ ಜ್ಯುವೆಲ್ಲರ್ಸ್ ಶುಭಾರಂಭಗೊಳ್ಳಲಿದೆ.
ಖ್ಯಾತ ಜವಳಿ ಅಂಗಡಿ ಎಂ ಸಂಜೀವ ಶೆಟ್ಟಿ ಎಂ.ಡಿ. ಗಿರಿಧರ್ ಶೆಟ್ಟಿಯವರು ನ್ಯೂ ಮಾನಕ ಜ್ಯುವೆಲ್ಲರ್ಸ್ ನೂತನ ಕಟ್ಟಡವನ್ನು ಉದ್ಘಾಟನೆಯನ್ನು ಮಾಡಲಿದ್ದಾರೆ. ಇದೇ ವೇಳೆ ಅನೇಕ ಪ್ರಮುಖರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಎಂ ಎಸ್ ಕಾಂಪ್ಲೆಕ್ಸ್ ನಲ್ಲಿ ಅದ್ದೂರಿಯಾಗಿ ಲೋಕಾರ್ಪಣೆಗೊಳ್ಳಲಿದೆ.
ಹೆಚ್ವಿನ ಮಾಹಿತಿಗಾಗಿ 08251238519, 9974270004, 9845324007 ಸಂಪರ್ಕಿಸಬಹುದು.