Koila Farm | Big Breaking: ಕೊಯಿಲ ಫಾರ್ಮ್ ನಲ್ಲಿ ಬೆಂಕಿ ಅನಾಹುತ – 50 ಎಕ್ರೆಗೆ ಹಬ್ಬಿದ ಬೆಂಕಿ

InShot_20230301_124437935
Ad Widget

Ad Widget

Ad Widget

ಕಡಬ: ಕಡಬ ತಾಲೂಕಿನ ರಾಮಕುಂಜ ಸಮೀಪದ ಕೊಯಿಲ ಪಶು ಸಂಗೋಪನ ಕೇಂದ್ರದಲ್ಲಿ (Koila Farm) ಬೆಂಕಿ ಅವಘಡ ಸಂಬವಿಸಿದೆ.

Ad Widget

ಪ್ರಕೃತಿ ರಮಣೀಯವಾದ ಹಸಿರು ಹುಲ್ಲುಗಾವಲಿಗೆ ಪ್ರಸಿದ್ದಿ ಪಡೆದಿದ್ದ ಕೇಂದ್ರದಲ್ಲಿ ಈ ಕೇಂದ್ರದಲ್ಲಿ ಸದ್ಯ ಬೇಸಿಗೆ ಕಾಲವಾದುದರಿಂದ ಒಣ ಹುಲ್ಲುಗಳಿಂದ ಆವೃತ್ತವಾಗಿತ್ತು.

Ad Widget

Ad Widget

ಇಂದು ಮಧ್ಯಾಹ್ನದ ಸುಮಾರಿಗೆ ಈ ಒಣಹುಳ್ಳುಗಳಿಗೆ ಬೆಂಕಿ ತಗುಲಿದ್ದು ಕೆಲವೇ ನಿಮಿಷಗಳಲ್ಲಿ ಬೆಂಕಿಯ ಕೆನ್ನಾಲಿಗೆ 50 ಎಕರೆಯಷ್ಟು ದೂರ ಆವರಿಸಿತ್ತು.

Ad Widget

ಇದರಿಂದ ಸೃಷ್ಟಿಯಾದ ದಟ್ಟ ಹೊಗೆ ಮುಗಿಲೆತ್ತರಕ್ಕೆ ಚಾಚಿದ್ದು ಈ ದೃಶ್ಯ ನೋಡಲು ಭಯನಕವಾಗಿತ್ತು .

Ad Widget

Ad Widget

ಅಲ್ಲಿ ನೂರಾರು ಮಲೆನಾಡ ಗಿಡ್ಡ ದೇಶಿ ಗೋವುತಳಿ ಸಂರಕ್ಷಿಸಪಡುತಿದ್ದು, ಸ್ಥಳೀಯರ ಆತಂಕಕ್ಕೆ ಕಾರಣವಾಗಿತ್ತು.

ತಕ್ಷಣ ಘಟನಾ ಸ್ಥಳದಲ್ಲಿ ಫಾರ್ಮ್ ಸಿಬ್ಬಂದಿ ಮತ್ತು ಮೆಸ್ಕಾಂ ಸಿಬ್ಬಂದಿಗಳು ಹರಸಹಾಸ ಪಟ್ಟು ಬೆಂಕಿ ನಂದಿಸಲು ಶ್ರಮವಹಿಸುತಿದ್ದಾರೆ.

Leave a Reply

Recent Posts

error: Content is protected !!
%d bloggers like this: