Elephant Attack | ಕಡಬ : ಬೆಳ್ಳಂಬೆಳಗ್ಗೆ ಆನೆ ದಾಳಿ: ಇಬ್ಬರು ಮೃತ್ಯು – ಆನೆಯ ಅಟ್ಟಹಾಸಕ್ಕೆ ಮೃತ ರಮೇಶ್ ರೈಯ ಕರುಳು ಹೊರಕ್ಕೆ – 27ರ ಯುವತಿ ಆಸ್ಪತ್ರೆ ದಾರಿ ಮಧ್ಯೆ ಮೃತ್ಯು

InShot_20230220_083446873
Ad Widget

Ad Widget

Ad Widget

ಕಡಬ: ಕಡಬ ತಾಲೂಕಿನಲ್ಲಿ ಬೆಳ್ಳಂಬೆಳಗ್ಗೆ ಆನೆ ದಾಳಿ ನಡೆಸಿದ್ದು(Elephant Attack), ಯುವತಿ ಸಹಿತ ಇಬ್ಬರು ಮೃತಪಟ್ಟ ಘಟನೆ ಕುಟುಪಾಡಿ ಗ್ರಾಮದ ಮೀನಾಡಿ ಸಮೀಪ ನಡೆದಿದೆ. ಈ ದುರ್ಘಟನೆ ಫೆ.20ರ ಬೆಳಿಗ್ಗೆ 6.30 ಕ್ಕೆ ನಡೆದಿದೆ.

Ad Widget

ಪೇರಡ್ಕ ಹಾಲು ಸೊಸೈಟಿಯಲ್ಲಿ ಸಿಬ್ಬಂದಿಯಾಗಿರುವ ರಂಜಿತಾ ರೈ ನೈಲ (27) ಎಂಬವರು ಮನೆಯಿಂದ ಸೊಸೈಟಿಗೆ ನಡೆದುಕೊಂಡು ತೆರಳುತ್ತಿದ್ದ ವೇಳೆ ಆನೆ ದಾಳಿ ನಡೆಸಿದೆ.

Ad Widget

Ad Widget

Ad Widget

ಇದೇ ವೇಳೆ ಸ್ಥಳದಲ್ಲಿದ್ದ ಸ್ಥಳೀಯ ನಿವಾಸಿ ರಮೇಶ್ ರೈ (57) ಎಂಬವರು ರಕ್ಷಣೆಗೆ ಆಗಮಿಸಿದ್ದು ಅವರ ಮೇಲೂ ಆನೆ ದಾಳಿ ನಡೆಸಿದ್ದು, ಆನೆಯ ಅಟ್ಟಹಾಸಕ್ಕೆ ರಮೇಶ್ ರೈ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Ad Widget

ರಮೇಶ್ ರೈ ಯವರ ಹೊಟ್ಟೆಗೆ ಆನೆ ಮೆಟ್ಟಿದ್ದು ಕರುಳು ಹೊರ ಬಂದಿದೆ. ಯುವತಿಯನ್ನು ಎತ್ತಿ ಬಿಸಾಡಿದ ರೀತಿ ಕಂಡುಬಂದಿದೆ. ಯುವತಿಯ ಕುತ್ತಿಗೆ ತಿರುಚಿದ ರೀತಿ ಇತ್ತೆನ್ನಲಾಗಿದೆ.

Ad Widget

Ad Widget

ಯುವತಿಯನ್ನು ನೆಲ್ಯಾಡಿಯ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಕೊನೆಯುಸಿರೇಳೆದಿದ್ದಾರೆ.

Leave a Reply

Recent Posts

ಮಹಿಳಾ ಪೊಲೀಸ್ ಪೇದೆಯನ್ನು ಹತ್ಯೆಗೈದು ನಾಪತ್ತೆಯಾಗಿದ್ದಳೆ ಎಂದು ಬಿಂಬಿಸಿದ್ದ ಸಹೋದ್ಯೋಗಿ ಎರಡು ವರ್ಷಗಳ ಬಳಿಕ ಅಂದರ್ ! ಚೈತ್ರಾ ಟಿಕೆಟ್‌ ಡೀಲ್ ನಂತೆ ನಕಲಿ ಪಾತ್ರ, ತಿರುಚಿದ ಆಡಿಯೋ, ನಕಲಿ ಕೊವೀಡ್‌ ಸರ್ಟಿಫಿಕೆಟ್‌ – ಅಬ್ಬಾಬ್ಬ ಕೊಲೆಯನ್ನು ಮುಚ್ಚಲು ಈ ಕ್ರಿಮಿನಲ್‌ ಮಾಡಿದ ಪ್ಲ್ಯಾನ್‌ ಒಂದಾ ಎರಡಾ ?

error: Content is protected !!
%d bloggers like this: