ದೆಹಲಿ/ ಮುಂಬಯಿ: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಕುರಿತ ಸಾಕ್ಷ್ಯಚಿತ್ರವನ್ನು ಬಿತ್ತರಿಸಿ ವಿವಾದಕ್ಕೀಡಾದ ಬಿಬಿಸಿಯ ದೆಹಲಿ ಹಾಗೂ ಮುಂಬಯಿ ಕಚೇರಿಯ ಮೇಲೆ ಐಟಿ ಅಧಿಕಾರಿಗಳು ಫೆ.14 ರಂದು (BBC IT Ride) ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಮುಂಬಯಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಹಾಗೂ ಖಾರ್ ಪ್ರದೇಶದಲ್ಲಿ ಕಚೇರಿಯಿದೆ. 20 ಕ್ಕೂ ಹೆಚ್ಚಿನ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ
ಮುಂಬಯಿನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್ ಹಾಗೂ ಖಾರ್ ಪ್ರದೇಶದಲ್ಲಿ ಕಚೇರಿಯಿದೆ. 20 ಕ್ಕೂ ಹೆಚ್ಚಿನ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಅದಾನಿ ಸಮೂಹದ ಮೇಲೆ ಹಲವು ಆರೋಪ ಬಂದರೂ ಯಾವೂದೆ ತನಿಖೆ ನಡೆಸದೇ ಕೇವಲ ಮೋದಿಯ ಡಾಕ್ಯುಮೆಂಟರಿ ಬಿಡುಗಡೆ ಮಾಡಿದ ಬಿಬಿಸಿ ಕಚೇರಿಗೆ ಕೂಡಲೇ ಐಟಿ ರೈಡ್ ನಡೆದಿದೆ ಎಂದು ವಿಪಕ್ಷಗಳು ಗಂಭೀರ ಆರೋಪ ಮಾಡಿವೆ.