ಫೆ 14:  ಪುತ್ತೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ಸಿನ ಬೂತ್‌ ಅಧ್ಯಕ್ಷರ ಹಾಗೂ ಬಿಎಲ್‌ಎ ಗಳ ತರಭೇತಿ ಶಿಬಿರ

WhatsApp-Image-2023-02-13-at-21.14.19
Ad Widget

Ad Widget

Ad Widget

ಪುತ್ತೂರು ವಿಧಾನಸಭೆ  ಕ್ಷೇತ್ರದ ಕಾಂಗ್ರೆಸ್‌ ಪಕ್ಷದ ಬೂತ್‌ ಅಧ್ಯಕ್ಷರ ಹಾಗೂ ಬೂತ್‌ ಮಟ್ಟದ ಎಜೆಂಟ್‌ ಗಳ ತರಭೇತಿ ಕಾರ್ಯಕ್ರಮವು  ಫೆ 14 ಮಂಗಳವಾರದಂದು ಪುತ್ತೂರಿನ  ಪುರಭವನದಲ್ಲಿ ನಡೆಯಲಿದೆ. ಪುತ್ತೂರು ಹಾಗೂ ವಿಟ್ಲ – ಉಪ್ಪಿನಂಗಡಿ ಬ್ಲಾಕ್‌ ನ ಸಂಯುಕ್ತ ಅಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

Ad Widget

ಕಾಂಗ್ರೆಸ್‌ ನ ಯುವ ಮುಖಂಡ ಬೆಂಗಳೂರಿನ ನಿಕೇತ್‌ ರಾಜ್‌ ಮೌರ್ಯ, ಮಂಗಳೂರಿನ ಎಂ.ಜಿ ಹೆಗ್ಗಡೆ ಹಾಗೂ ಪುತ್ತೂರಿನ ಮಹಮ್ಮದ್‌ ಬಡಗನ್ನೂರು ತರಭೇತುದಾರರಾಗಿ ಭಾಗವಹಿಸಲಿದ್ದಾರೆ.

Ad Widget

Ad Widget

ತರಭೇತಿಯ ಜತೆಗೆ ಮತದಾರರ ಪಟ್ಟಿಗೆ ಅತ್ಯಧಿಕ ಸದಸ್ಯರನ್ನು ಸೇರ್ಪಡೆಗೊಳಿಸಿದ ಪಕ್ಷದ  ಕಾರ್ಯಕರ್ತರನ್ನು  ಗೌರವಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದಾಗಿ ಪ್ರಧಾನ ಕಾರ್ಯದರ್ಶಿ ಅಮಳ ರಾಮಚಂದ್ರರವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Ad Widget

Leave a Reply

Recent Posts

error: Content is protected !!
%d bloggers like this: