Ad Widget

ಉದ್ಯೋಗಾವಕಾಶ: ನರ್ಸ್ ಹಾಗೂ ಲ್ಯಾಬ್ ಟೆಕ್ನಿಷಯನ್ ಬೇಕಾಗಿದ್ದಾರೆ

Ad Widget

Ad Widget

Ad Widget
ಈಶ್ವರಮಂಗಲ, ಜ.21: ಇಲ್ಲಿನ ಮುಖ್ಯರಸ್ತೆಯ ಆರ್.ಆರ್. ಪಿ ಕಾಂಪ್ಲೆಕ್ಸ್’ನಲ್ಲಿ ನೂತನವಾಗಿ ಆರಂಭಗೊಂಡಿರುವ ರಕ್ಷಾ ಕ್ಲಿನಿಕ್ ಗೆ ನರ್ಸ್ ಹಾಗೂ ಲ್ಯಾಬ್ ಟೆಕ್ನಿಷಿಯನ್ ಗಳು ಬೇಕಾಗಿದ್ದಾರೆ.


ದಿನದ 24 ಗಂಟೆಯು ಕಾರ್ಯನಿರ್ವಹಿಸುವ ಕ್ಲಿನಿಕ್ ಇದಾಗಿದ್ದು ಎಲ್ಲಾ ಅತ್ಯಾಧುನಿಕ ಟೆಸ್ಟ್ ಗಳು ಇಲ್ಲಿ ಲಭ್ಯವಿದೆ. ಇ.ಸಿ.ಜಿ, ನೈಬಿಲೈಸೇಶನ್, ಇಂಟ್ರವೀನಸ್ ತೆರಫಿ, ಆಕ್ಸಿಜನ್, ಸಿಬಿಸಿ ಟೆಸ್ಟ್ಬಾಯೋಕೆಮೆಸ್ಟ್ರಿಮೈಕ್ರೋಸ್ಕೋಪಿ ತೈರಾಯಿಡ್ ಫಂಕ್ಷನ್ ಟೆಸ್ಟ್ಸಿ.ಆರ್.ಪಿ ಟೆಸ್ಟ್ ಗಳು ಲಭ್ಯವಿವೆ. ಆಸಕ್ತ ಅಭ್ಯರ್ಥಿಗಳು ಈ ಮೊಬೈಲ್ ಸಂಖ್ಯೆಗೆ ಸಂಪರ್ಕಿಸುವುದು.7204564889

Ad Widget

Ad Widget

Ad Widget

Ad Widget
Ad Widget

Leave a Reply

Recent Posts

ಯುವಕರಿಗೆ ಉದ್ಯೋಗ ಸೃಷಿಸಿಲು ಇಂಡಸ್ಟ್ರೀಯಲ್ ಏರಿಯಾಕ್ಕೆ 100 ಎಕ್ರೆ ಜಾಗ ಗುರುತಿಸಲಾಗಿದೆ : ಮಠಂದೂರು | ಮುಂದಿನ ಬಾರಿ ತ್ರಿಬಲ್‌ ಇಂಜಿನ್‌ ಸರಕಾರ ಕೆಲಸ ಮಾಡಬೇಕು : ಡಾ| ಎಂ.ಕೆ .ಪ್ರಸಾದ್‌ | ವಾಹನ ಜಾಥ ನೋಡಿ ಕಾಂಗ್ರೆಸ್ಸಿಗರಿಗೆ ನಡುಕ ಹುಟ್ಟಿದೆ : ಸಹಜ್‌ ರೈ

error: Content is protected !!
%d bloggers like this: