Ad Widget

5G at Mangalore | ಮಂಗಳೂರು ಸೇರಿ ರಾಜ್ಯದ 3 ನಗರಗಳಲ್ಲಿ 5G ಸೇವೆ ಆರಂಭ ; ಈ ಸೇವೆಯ ಇಂಟರ್ನೆಟ್ ನ ವೇಗವೆಷ್ಟು ಗೊತ್ತೇ?

images (6) - 2023-01-12T160056.697
Ad Widget

Ad Widget

ಮಂಗಳೂರು, ಜ 12 : ಕಳೆದ ವರ್ಷ ಭಾರತದಲ್ಲಿ 5G ಸೇವೆ ಆರಂಭಗೊಂಡಿದ್ದು, ಬೆಂಗಳೂರು ನಗರ ಸೇರಿದಂತೆ ದೇಶದ ಪ್ರಮುಖ ನಗರದಲ್ಲಿ ಈ ಸೇವೆ ಆರಂಭಗೊಂಡಿತ್ತು. ಇದೀಗ ಮತ್ತಷ್ಟು ನಗರಗಳಲ್ಲಿ ‌5G (5G at Mangalore) ಸೇವೆ ಆರಂಭಗೊಂಡಿದೆ.

Ad Widget

Ad Widget

Ad Widget

Ad Widget

ರಾಜ್ಯದ ಪ್ರಮುಖ ನಗರಗಳಾದ ಮಂಗಳೂರು, ಹುಬ್ಬಳ್ಳಿ- ಧಾರವಾಡ ನಗರಗಳಲ್ಲಿ ರಿಲಯನ್ಸ್ ಜಿಯೋ ಟ್ರೂ 5ಜಿ ಸೇವೆ ಆರಂಭಿಸಲಾಗಿದೆ. 5ಜಿ ಸೇವೆಗಳನ್ನು ಆರಂಭಿಸಿದ ಮೊದಲ ಮತ್ತು ಏಕೈಕ ಆಪರೇಟರ್ ರಿಲಯನ್ಸ್ ಜಿಯೋ ಆಗಿದೆ.

Ad Widget

Ad Widget

Ad Widget

Ad Widget

ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ 1 ಜಿಬಿಪಿಎಸ್+ ವೇಗದಲ್ಲಿ ಅನಿಯಮಿತ ಡೇಟಾವನ್ನು ಇಂದಿನಿಂದ ಪಡೆಯಲು ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿಯಲ್ಲಿ ಇರುವ ಜಿಯೋ ಬಳಕೆದಾರರನ್ನು ವೆಲ್‌ಕಮ್ ಆಫರ್‌ ಗೆ ಆಹ್ವಾನಿಸಲಾಗುತ್ತದೆ.

ಜಿಯೋ ಇಂಜಿನಿಯರ್‌ಗಳು ಟ್ರೂ-5ಜಿ ಪ್ರಯೋಜನಗಳನ್ನು ಪ್ರತಿಯೊಬ್ಬ ಭಾರತೀಯರಿಗೂ ತಲುಪಿಸಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಈ ತಂತ್ರಜ್ಞಾನದ ಪರಿವರ್ತನಾ ಶಕ್ತಿ ಮತ್ತು ಅದ್ಭುತ ಪ್ರಯೋಜನಗಳನ್ನು ಅನುಭವಿಸಬಹುದು.

Ad Widget

Ad Widget

ಕರ್ನಾಟಕದ ಹುಬ್ಬಳ್ಳಿ-ಧಾರವಾಡ, ಬೆಳಗಾವಿ, ಮಂಗಳೂರು ಅಲ್ಲದೇ, ಕೇರಳ್ ಚೇರ್ತಲ, ತೆಲಂಗಾಣದ ವಾರಂಗಲ್, ಕರೀಂನಗರ, ಅಸ್ಸಾಂ ನ ಗುವಾಹತಿ ಹಾಗೂ ಮಹಾರಾಷ್ಟ್ರ ಸೋಲಾಪುರ ಸೇರಿ ಒಟ್ಟು 5 ರಾಜ್ಯಗಳ ಎಂಟು ನಗರಗಳಲ್ಲಿ ಜಿಯೋ 5G ಸೇವೆ ಆರಂಭವಾಗಿದೆ. ಜಿಯೋ ವೆಲ್ಕಮ್ ಆಫರ್ ಮೂಲಕ ಗ್ರಾಹಕರು 1 ಜಿಬಿಪಿಎಸ್+ ವೇಗದಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಅನಿಯಮಿತ ಡೇಟಾ ಅನುಭವಿಸಬಹುದಾಗಿದೆ.

ಸ್ಮಾರ್ಟ್ ಸಿಟಿ ಮಂಗಳೂರಿನಲ್ಲಿ 5 ಸೇವೆ ಆರಂಭಗೊಂಡಿರುವುದು ಜನತೆಯಲ್ಲಿ ಅತ್ಯಂತ ಹರ್ಷ ತಂದಿದೆ.

Ad Widget

Leave a Reply

Recent Posts

error: Content is protected !!
%d bloggers like this: