ಒಳ ಉಡುಪು ಹಾಕದೆ ಕ್ಯಾಮರಾಗೆ ಪೋಸ್ ನೀಡಿದ ಮಲಯಾಳಂ ಖ್ಯಾತ ನಟಿ ಮಾಳವಿಕಾ ಮೆನನ್ (Malavika Menon) ಸಖತ್ ಟ್ರೋಲ್ ಆಗಿದ್ದಾರೆ. ಕ್ಯಾಮರಾ ಮುಂದೆ ಮಾದಕವಾಗಿ ಕಾಣಿಸಿಕೊಂಡಿರುವ ಮಾಳವಿಕಾ ವಿಡಿಯೋ ವೈರಲ್ ಆಗಿದೆ.
ನಟಿ ಮಾಳವಿಕಾ ಮಲಯಾಳಂ ಖ್ಯಾತ ನಟಿ. ಹಾಟ್ ಅಂಡ್ ಬೋಲ್ಡ್ ಲುಕ್ ಮೂಲಕವೇ ಹೆಚ್ಚು ಖ್ಯಾತಿಗಳಿಸಿರುವ ಮಾಳವಿಕಾ ಸಿನಿಮಾ ಜೊತೆಗೆ ಸಾಮಾಜಿಕ ಜಾಲತಾಣದಲ್ಲೂ ಸಖತ್ ಆಕ್ಟಿವ್ ಆಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಮಾಳವಿಕಾ ಮಲಯಾಳಂ ಜೊತೆಗೆ ಕೆಲವು ತಮಿಳು ಮತ್ತು ತೆಲುಗು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ.
ಇತ್ತೀಚಿಗೆ ನಟಿ ಮಾಳವಿಕಾ ಸಖತ್ ಹಾಟ್ ವಿಡಿಯೋವನ್ನು ಶೇರ್ ಮಾಡಿದ್ದರು. ಹಳದಿ ಬಣ್ಣದ ಡ್ರೆಸ್ ಧರಿಸಿದ್ದ ಮಾಳವಿಕಾ ಕ್ಯಾಮರಾ ಮುಂದೆ ಮಾದಕ ಪೋಸ್ ನೀಡಿದ್ದರು. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿತ್ತು. ವಿಡಿಯೋ ನೋಡಿದ ನೆಟ್ಟಿಗರು ಒಳ ಉಡುಪು ಹಾಕಿಲ್ಲ ಎಂದು ಕಾಮೆಂಟ್ ಮಾಡಿ ಟ್ರೋಲ್ ಮಾಡಿದ್ದರು.
ಟ್ರೋಲಿಗರಿಗೆ ನಟಿ ಮಾಳವಿಕಾ ತಿರುಗೇಟು ನೀಡಿದ್ದಾರೆ. ಡ್ರೆಸ್ ಒಳಗೆ ಏನು ಹಾಕಿಲ್ಲ ಎಂದು ಎಲ್ಲ ಕಡೆ ಹರಿದಾಡುತ್ತಿದೆ. ಆದರೆ ಅದು ಲೈಟ್ ಬೆಳಕಿಗೆ ಹಾಗೆ ಕಾಣುತ್ತಿದೆ. ಅದೆ ಡ್ರೆಸ್ ನಲ್ಲಿ ಮೊದಲು ಒಂದು ಫೋಟೋ ಪೋಸ್ಟ್ ಮಾಡಿದ್ದೆ. ಅದರಲ್ಲಿ ಸರಿಯಾಗಿ ಗೊತ್ತಾಗುತ್ತಿದೆ’ ಎಂದು ಹೇಳಿದ್ದಾರೆ. ಈ ಮೂಲಕ ಟ್ರೋಲಿಗರ ಬಾಯಿ ಮುಚ್ಚಿಸಿದ್ದಾರೆ.
ನಟಿ ಮಾಳವಿಕಾ ಮೆನನ್ ಅವರು 2012ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಮಲಯಾಳಂನ ಹಲವು ಸಿನಿಮಾಗಳಲ್ಲಿ ಮಾಳವಿಕಾ ನಟಿಸಿದ್ದಾರೆ. ಪರ ಭಾಷೆಯಲ್ಲಿ ನಟಿಸಿದ್ದರೂ ಹೇಳಿಕೊಳ್ಳುವಂತ ಸಕ್ಸಸ್ ಸಿಕ್ಕಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ಮಾಳವಿಕಾ 10 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಹೊಂದಿದ್ದಾರೆ.
ಸಿನಿಮಾ ಜೊತೆಗೆ ಅನೇಕ ಕಿರುಚಿತ್ರಗಳಲ್ಲೂ ಮಿಂಚಿದ್ದಾರೆ. ಕೊನೆಯದಾಗಿ ನಟಿ ಪಾಪನ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು.