ಕಾಣಿಯೂರು: ಅಡಿಕೆ (Arecanut) ವ್ಯವಹಾರದಲ್ಲಿ ಹಲವು ವರ್ಷಗಳ ಅನುಭವ ಹೊಂದಿರುವ ಸಮೀರ್ ಮಾಲಕತ್ವದ ಕಾಣಿಯೂರು ಸುಪಾರಿ ಟ್ರೇಡರ್ಸ್ ಜನವರಿ 2 ರಂದು ಕಾಣಿಯೂರಿನಲ್ಲಿ ಶುಭಾರಂಭಗೊಳ್ಳಲಿದೆ.
ಕಾಣಿಯೂರಿನ ರಾಶಿ ಕಾಂಪ್ಲೆಕ್ಸ್ ಎದುರಿನ ಕಾಯಿಮಣ ಬಿಲ್ಡಿಂಗ್ ನಲ್ಲಿ ಕಾಣಿಯೂರು ಸುಪಾರಿ ಟ್ರೇಡರ್ಸ್ ಶುಭಾರಂಭಗೊಳ್ಳಲಿದೆ.
ಇಲ್ಲಿ ಅಡಿಕೆ, ಕರಿಮೆಣಸು, ರಾಂಪತ್ರೆ, ತೆಂಗಿನಕಾಯಿ, ಗೇರುಬೀಜ, ಬಾಳೆಗೊನೆ ಹಾಗೂ ಇತರ ಕಾಡುತ್ಪತ್ತಿಯನ್ನು ಉತ್ತಮ ದರದಲ್ಲಿ ಖರೀದಿಸಲಾಗುತ್ತದೆ . ಇದರ ಸಹಸಂಸ್ಥೆಯಾದ ಗಾರ್ಬಲ್ ಮಂಗಳೂರುನಲ್ಲಿದೆ ಎಂದು ಮಾಲಕ ಸಮೀರ್ ತಿಳಿಸಿದ್ದಾರೆ.
ಅಡಿಕೆ ಬೆಳೆಗಾರರು ದಿನನಿತ್ಯದ ದರಗಳ ಬಗ್ಗೆ ಸಮೀರ್ ರನ್ನು 9945129209 ನಂಬರ್ ನಲ್ಲಿ ಸಂಪರ್ಕಿಸಬಹುದು