Gold Silver Price in Bangalore |
ಬೆಂಗಳೂರು: ಕಳೆದ ಹಲವು ದಿನಗಳಿಂದ ಕುಸಿತದ ಮುಖ ಮಾಡಿದ್ದ ಚಿನ್ನ ಮತ್ತು ಬೆಳ್ಳಿ ದರ ವರ್ಷಾಂತ್ಯಕ್ಕೆ ಮತ್ತೆ ಹೆಚ್ಚಳವಾಗಿದೆ.
ಚೀನಿವಾರ ಪೇಟೆಯಲ್ಲಿ ಚಿನ್ನ ಹಾಗೂ ಬೆಳ್ಳಿ ಲೋಹಗಳ ದರ ಹಿಂದಿನ ದಿನ ಕುಸಿದಿತ್ತು. ಇಂದು ಏರಿಕೆಯಾಗಿದ್ದು, 22 ಕ್ಯಾರೆಟ್ನ 10 ಗ್ರಾಂ ಬಂಗಾರದ ಬೆಲೆ 100 ರೂ. ಹೆಚ್ಚಾದರೆ, 24 ಕ್ಯಾರೆಟ್ನ 10 ಗ್ರಾಂ ಬಂಗಾರದ ದರ 33 ರೂ. ಏರಿಕೆಯಾಗಿದೆ.
1 ಕೆಜಿ ಬೆಳ್ಳಿ ದರ 7,000 ರೂ. ಹೆಚ್ಚಳವಾಗಿದೆ. ಬೆಂಗಳೂರು, ಮುಂಬೈ, ದೆಹಲಿ, ಕೋಲ್ಕತ್ತ, ಚೆನ್ನೈ ಸೇರಿದಂತೆ ದೇಶದ ಪ್ರಮುಖ ನಗರಗಳ ಇಂದಿನ ಚಿನ್ನ, ಬೆಳ್ಳಿ ದರ ವಿವರ ಇಲ್ಲಿ ನೀಡಲಾಗಿದೆ.
Gold Rate Today : 22 ಕ್ಯಾರೆಟ್ನ 10 ಗ್ರಾಂ ಚಿನ್ನದ ದರ 300 ರೂ. ಏರಿಕೆಯಾಗಿ 50,350 ರೂಪಾಯಿ ಆಗಿದೆ. 24 ಕ್ಯಾರೆಟ್ ಚಿನ್ನದ ಬೆಲೆ ಕೂಡ 330 ರೂ. ಹೆಚ್ಚಾಗಿ 54,930 ರೂ. ಆಗಿದೆ. ಒಂದು ಕೆಜಿ ಬೆಳ್ಳಿ 1,000 ಹೆಚ್ಚಾಗಿ 71,300 ರೂಪಾಯಿ ಆಗಿದೆ.
ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
ಚೆನ್ನೈ – 51,140 ರೂ.
ಮುಂಬೈ- 50,350 ರೂ.
ದೆಹಲಿ- 50,500 ರೂ.
ಕೊಲ್ಕತ್ತಾ- 50,350 ರೂ.
ಬೆಂಗಳೂರು- 50,400 ರೂ.
ಹೈದರಾಬಾದ್- 50,350 ರೂ.
ಕೇರಳ- 50,350 ರೂ.
ಪುಣೆ- 50,350 ರೂ.
ಮಂಗಳೂರು- 50,400 ರೂ.
ಮೈಸೂರು- 50,400 ರೂ.
ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ.
ಚೆನ್ನೈ- 55,790 ರೂ.
ಮುಂಬೈ- 54,930 ರೂ.
ದೆಹಲಿ- 54,080 ರೂ.
ಕೊಲ್ಕತ್ತಾ- 54,930 ರೂ.
ಬೆಂಗಳೂರು- 54,980 ರೂ.
ಹೈದರಾಬಾದ್- 50,930 ರೂ.
ಕೇರಳ- 50,930 ರೂ.
ಪುಣೆ- 54,930 ರೂ.
ಮಂಗಳೂರು- 54,980 ರೂ.
ಮೈಸೂರು- 54,980 ರೂ.
ಇಂದಿನ ಬೆಳ್ಳಿಯ ದರ:
ಪ್ರಮುಖ ನಗರಗಳ 1 ಕೆಜಿ ಬೆಳ್ಳಿ ದರ ಹೀಗಿದೆ;
ಬೆಂಗಳೂರು- 74,500 ರೂ.
ಮೈಸೂರು- 74,500 ರೂ.
ಮಂಗಳೂರು- 74,500 ರೂ.
ಮುಂಬೈ- 71,300 ರೂ.
ಚೆನ್ನೈ- 74,000 ರೂ.
ದೆಹಲಿ- 71,300 ರೂ.
ಹೈದರಾಬಾದ್- 74,500 ರೂ.
ಕೊಲ್ಕತ್ತಾ- 71,300 ರೂ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನ – ಬೆಳ್ಳಿಗಿರುವ ಬೇಡಿಕೆ, ಡಾಲರ್ ಎದುರು ರೂಪಾಯಿ ಮೌಲ್ಯ ಹಾಗೂ ಷೇರು ಪೇಟೆಯಲ್ಲಿನ ಏರಿಳಿತ ಬಾರತದ ಮಾರುಕಟ್ಟೆಯಲ್ಲಿ ಗೋಲ್ಡ್ ಹಾಗೂ ಸಿಲ್ವರ್ ರೇಟ್ ಅನ್ನು ನಿರ್ಧರಿಸುತ್ತದೆ. ಪ್ರತಿ ನಿತ್ಯ ಇವುಗಳ ಏರಿಳಿತ ಉಂಟಾಗುತ್ತಿದೆ. ಪ್ರತಿ ದಿನದ ದರ ವಿವರವನ್ನು ಇಲ್ಲಿ ನೀಡಲಾಗುತ್ತಿದೆ.