ಮಂಗಳೂರು: ಮಾರುತಿ ಸುಜುಕಿ ಕಂಪನಿಯ ದಕ್ಷಿಣ ಕನ್ನಡದ ಪ್ರಮುಖ ಡೀಲರ್ ಮಂಗಳೂರಿನ ನೆಕ್ಸಾ ಭಾರತ್ ಅಟೋ ಕಾರ್ಸ್ (Maruti Nexa) ಕಾರುಗಳ ಖರೀದಿ ಮೇಲೆ ವರ್ಷಾಂತ್ಯದ ಆಫರ್ ಗಳನ್ನು ಘೋಷಣೆ ಮಾಡಿದ್ದು, ಆಫರ್ ಗಳು ಈ ತಿಂಗಳಾಂತ್ಯದ ತನಕ ಲಭ್ಯವಿರಲಿವೆ. ಈ ವರ್ಷಾಂತ್ಯಕ್ಕೆ ಕಾರುಗಳ ಬೆಲೆಯೂ ಏರಿಕೆಯಾಗಲಿದೆ. ಕೇವಲ 1 ರೂ. ಪಾವತಿಸಿ ಸುಲಭ ಸಾಲ ಸೌಲಭ್ಯದೊಂದಿಗೆ ಕಾರುಗಳನ್ನು ಮನೆಗೆ ಕೊಂಡೊಯ್ಯಬಹುದಾಗಿದೆ.
ಪ್ರಯಾಣಿಕರ ಕಾರುಗಳ ಮಾರಾಟದಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿರುವ ಮಾರುತಿ ಸುಜುಕಿ(Maruti Suzuki) ಕಂಪನಿಯು ವರ್ಷಾಂತ್ಯದಲ್ಲಿ ಭಾರೀ ಪ್ರಮಾಣದ ಕಾರುಗಳ ಮಾರಾಟ ಯೋಜನೆಯಲ್ಲಿದ್ದು, ಕಂಪನಿಯು ಇದೀಗ Nexa ಕಾರು ಮಾದರಿಗಳ ಮೇಲೆ ಅತ್ಯುತ್ತಮ ಆಫರ್ ಗಳನ್ನು ಘೋಷಣೆ ಮಾಡಿದೆ. ಹೊಸ ಆಫರ್ ಗಳಲ್ಲಿ ಕಂಪನಿಯು ಕಾರ್ಪೊರೇಟ್ ಡಿಸ್ಕೌಂಟ್, ಎಕ್ಸ್ ಚೆಂಜ್ ಆಫರ್ ಮತ್ತು ಕ್ಯಾಶ್ ಡಿಸ್ಕೌಂಟ್ ನೀಡಲಾಗುತ್ತಿದ್ದು,
ಮಾರುತಿ ಸುಜುಕಿ ಕಂಪನಿಯು ಕಾರುಗಳ ಮಾರಾಟಕ್ಕಾಗಿ ಅರೆನಾ ಮತ್ತು ನೆಕ್ಸಾ ಶೋರೂಂಗಳನ್ನು ಹೊಂದಿದ್ದು, ಅರೆನಾ ಕಾರು ಮಾರಾಟ ಮಳಿಗೆಗಳಲ್ಲಿ ಸಾಮಾನ್ಯ ಕಾರು ಮಾದರಿಗಳನ್ನು ಮತ್ತು ನೆಕ್ಸಾ ಶೋರೂಂಗಳಲ್ಲಿ ಪ್ರೀಮಿಯಂ ಕಾರುಗಳನ್ನು ಮಾರಾಟ ಮಾಡುತ್ತದೆ. ಇದರಲ್ಲಿ ಇದೀಗ ಕಾರುಗಳ NEXA ಮಾದರಿಗಳ ಮೇಲೆ ಮಾತ್ರ ಆಫರ್ ನೀಡುತ್ತಿದೆ.
ಮಂಗಳೂರಿನ ನೆಕ್ಸಾ ಭಾರತ್ ಅಟೋ ಕಾರ್ಸ್ ನ ಕೆಲವು ಮಾದರಿಗಳ ಮೇಲೆ ಆಫರ್ ನೀಡುತ್ತಿದೆ. ಈ ಮಾದರಿಗೆ 2023ರ ಜನವರಿಯಲ್ಲಿ ಭಾರಿ ಬೆಲೆ ಏರಿಕೆ ಆಗಲಿದೆ.
ಯಾವೂದಕ್ಕೆಲ್ಲ ಆಫರ್..?
ನಿಮ್ಮ ಕೆವೈಸಿ ದಾಖಲೆ ನೀಡಿ ಕೇವಲ 1 ರೂಪಾಯಿ ಪಾವತಿಸಿ ಇಗ್ನಿಸ್ ಮತ್ತು ಬಲೇನೋ ಮನೆಗೆ ಕೊಂಡೋಗಬಹುದು.
ಸಾಲಕ್ಕೆ ಬಡ್ಡಿ ದರವು ಕಡಿಮೆ ಇರಲಿದೆ. ಸಾಲದ ಆಯ್ಕೆಯೂ ಸುಲಭ ಇರಲಿದೆ.
- The New ಸಿಯಾಝ್ ಗೆ 55,000 ರೂಪಾಯಿಯಷ್ಟು ಆಫರ್ ಇದೆ .
- The New ಇಗ್ನಿಸ್ ಮೇಲೆ 67,000 ರೂಪಾಯಿ ಆಫರ್ ಇರಲಿದೆ.
- The New ಬಲೇನೋ ಮೇಲೆ 20000 ರೂಪಾಯಿ ಆಫರ್ ಇರಲಿದೆ.
- The New XL6, Grand Vitara (ಗ್ರಾಂಡ್ ವಿಟಾರ) ಮೇಲೂ ವಿಶೇಷ ರಿಯಾಯಿತಿ ಇರಲಿದೆ.
ತಮ್ಮ ಹಳೆಯ ವಾಹನಗಳನ್ನು ಹೊಸ Nexa ವಾಹನಗಳೊಂದಿಗೆ ಬದಲಿಸುವುದಿದ್ದರೂ ಭಾರತ್ ನೆಕ್ಸಾ ದಲ್ಲಿ ಉತ್ತಮ ಬೆಲೆ ನೀಡಲಿದೆ. ಕಾರ್ಪೊರೇಟ್ ಉದ್ಯೋಗಿಗಳಿಗೆ ಹೆಚ್ಚುವರಿ ಪ್ರಯೋಜನಗಳಿವೆ.
ಸಂಪರ್ಕಿಸಿ : 8951771167, 7624893030
ನೆಕ್ಸಾ ಭಾರತ್ ಸೇವೆಗಳು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಮೂಡುಬಿದಿರೆ , ಬೆಳ್ತಂಗಡಿ, ಉಜಿರೆ, ನೆಲ್ಯಾಡಿಯಲ್ಲಿ ಇರಲಿದೆ.