Ad Widget

Puttur Kambala | ಇತಿಹಾಸ ಪ್ರಸಿದ್ಧ ಪುತ್ತೂರು ಕೋಟಿ-ಚೆನ್ನಯ್ಯ ಜೋಡುಕರೆ ಕಂಬಳಕ್ಕೆ 30ನೇ ವರ್ಷದ ಸಂಭ್ರಮ : ನಾಗನ ಕಟ್ಟೆಯಲ್ಲಿ ಪ್ರಾರ್ಥಿಸಿ ಕರೆ ಮುಹೂರ್ತಕ್ಕೆ ಚಾಲನೆ

InShot_20221212_130806127
Ad Widget

Ad Widget

Ad Widget

ಪುತ್ತೂರು: ಪುತ್ತೂರು ಮಹತೋಭಾರ ಶ್ರೀ ದೇವರ ಎದುರಿನ ದೇವರಮಾರು ಕಂಬಳಗದ್ದೆಯಲ್ಲಿ 2023ರ ಜನವರಿ 28ರಂದು ನಡೆಯಲಿರುವ 30ನೇ ವರ್ಷದ ಪುತ್ತೂರು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳದ(PutturKambala) ಕರೆ ಮುಹೂರ್ತಕ್ಕೆ ಡಿ.12ರಂದು ಚಾಲನೆ ನೀಡಲಾಯಿತು.

Ad Widget

Ad Widget

Ad Widget

Ad Widget

Ad Widget

ಮೊದಲಿಗೆ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥಿಸಿ , ನಂತರ ದೇವಸ್ಥಾನದ ಗದ್ದೆಯಲ್ಲಿರುವ ನಾಗನ ಕಟ್ಟೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಕರೆ ಮುಹೂರ್ತಕ್ಕೆ ಚಾಲನೆ ನೀಡಲಾಯಿತು.

Ad Widget

Ad Widget

Ad Widget

Ad Widget

Ad Widget
ಚಿತ್ರ : ಜೀತ್ ಸ್ಟುಡಿಯೋ
ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಚಾಲನೆ ನೀಡಿದರು

ಈ ಕಂಬಳ ಕೂಟದ ಕಂಬಳದ ಇತಿಹಾಸದಲ್ಲೇ ಅತೀ ಹೆಚ್ಚು ಜನ ಸೇರುವ ಅತೀ ದೊಡ್ಡ ಕಂಬಳ ಕೂಟವೆಂದು ಪ್ರಖ್ಯಾತಿ ಪಡೆದಿದೆ.

ಕರೆ ಮುಹೂರ್ತ ಸಂದರ್ಭ ಪುತ್ತೂರು ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಸಮಿತಿ ಅಧ್ಯಕ್ಷ ಎನ್ ಚಂದ್ರಹಾಸ ಶೆಟ್ಟಿ , ಸಂಚಾಲಕರಾದ ಸುಧಾಕರ ಶೆಟ್ಟಿ ನೆಲ್ಲಿಕಟ್ಟೆ,
ಪ್ರಧಾನ ಕಾರ್ಯದರ್ಶಿ ಪಿ ವಿ ದಿನೇಶ್ ಕುಲಾಲ್, ಕೋಶಾಧಿಕಾರಿ ಈಶ್ವರ ಭಟ್ ಪಂಜಿಗುಡ್ಡೆ, ಉಪಾಧ್ಯಕ್ಷರಾದ ಶಿವರಾಮ ಆಳ್ವ, ವಸಂತ ಕುಮಾರ್ ರೈ, ಜೋಕೀಂ ಡಿಸೋಜ, ಜಿನ್ನಪ್ಪ ಪೂಜಾರಿ ಮುರ, ನಿರಂಜನ್ ರೈ ಮಠಂತಬೆಟ್ಟು, ಜೊತೆ ಕಾರ್ಯದರ್ಶಿ ಬಿ. ಪ್ರೇಮಾನಂದ ನಾೖಕ್ , ಪ್ರವೀಣ್ ಶೆಟ್ಟಿ ಅಳಕೆಮಜಲು, ವಿಕ್ರಮ್ ಶೆಟ್ಟಿ ಕೋಡಿಂಬಾಡಿ, ಸುಧಾಕರ ಶೆಟ್ಟಿಬೀಡಿನ ಮಜಲು, ರೋಶನ್ ರೈ ಬನ್ನೂರು, ಉಮಾಶಂಕರ್ ನಾೖಕ್ ಪಾಂಗಳಾಯಿ

Ad Widget

Ad Widget

Ad Widget

Ad Widget

ಕಿರಣ್ ಡಿಸೋಜ,ಕೆಮ್ಮಾಯಿ, ವಿಜಿತ್ ಬನ್ನೂರು, ಕೃಷ್ಣ ಪ್ರಸಾದ್ ಆಳ್ವ.
ಯತೀಶ್ ಶೆಟ್ಟಿ, ಕೋಡಿಂಬಾಡಿ,ಮಂಜುನಾಥ ಗೌಡ ತೆಂಕಿಲ,ಉಮೇಶ್ ಕರ್ಕೆರ,
ಜನಾರ್ದನ ಸಿ ಟಿ ಗುಡ್ಡೆ, ಸುದೇಶ್ ಕುಮಾರ್ ಚಿಕ್ಕಪುತ್ತೂರು.ಪ್ರಶಾಂತ್ ಮುರ, ಚಂದ್ರಶೇಖರ್ ಶೆಟ್ಟಿ. ಪಾಲ್ತಾಡ್, ಭವಿನ್ ಶೇಟ್, ಗಣೇಶ್ ರಾಜ್, ವಿಜಯ ಕುಮಾರ್ ಪೂಜಾರಿ ಕೋಡಿಂಬಾಡಿ, ಮುರಳೀಧರ ರೈ,ಮಠಂತಬೆಟ್ಟು.
, ಗಣೇಶ್ ಪೂಜಾರಿ ಕಾವು, ರಮೇಶ್ ಪೂಜಾರಿ ನೆಲ್ಲಿಕಟ್ಟೆ ಉಪಸ್ಥಿತರಿದ್ದರು.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: