ಬೋಲ್ಡ್ ಅವತಾರಗಳಿಗೆ ಬಲು ಫೆಮಸ್ ಆಗಿರುವ ಟಾಲಿವುಡ್ ಹಾಗೂ ಕಾಲಿವುಡ್ ನಲ್ಲಿ ಬ್ಯೂಸಿ ಅಗಿರುವ ಸದ್ಯ ಸ್ಯಾಂಡಲ್ ವುಡ್ ನಲ್ಲೂ ನಟಿಸುತ್ತಿರುವ ಪಂಜಾಬ್ ಬೆಡಗಿ ಪಾಯಲ್ ರಜಪೂತ್(Payal Rajput) ಸೋಷಿಯಲ್ ಮೀಡಿಯಾದಲ್ಲಿ ಹಾಟ್ ಹಾಟ್ ಪೋಟೊ ಶೂಟ್ ನ ವಿಡಿಯೋ ವೊಂದನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಾರೆ
ಈ ಬಾರಿ ಸುಂದರಿ ಹಾಕಿರುವ ಪೋಟೋಕ್ಕೆ (Social Media) ಕಮೆಂಟ್ ಗಳ ಸುರಿಮಳೆಯೇ ಬಂದಿದೆ. ವಿಡಿಯೋ ದಲ್ಲಿ ಆಕೆ ಕಾಣಿಸಿಕೊಂಡ ರೀತಿ ಎಲ್ಲ ಕಟ್ಟುಪಾಡುಗಳನ್ನು ಮೀರಿದಂತಿದೆ ಎಂಬ ಆರೋಪ ಬಂದ ಹಿನ್ನಲೆಯಲ್ಲಿ ಆ ವಿಡಿಯೋವನ್ನು ಆಕೆ ತನ್ನ ಖಾತೆಯಿಂದ ಡಿಲಿಟ್ ಮಾಡಿದ್ದಾರೆ. (ನ್ಯೂಸಿನ ಕೆಳಗಡೆ ಡಿಲಿಟ್ ಆದ ವಿಡಿಯೋ ಇದೆ ) ಆದರೆ ಅದಕ್ಕೆ ಮುಂಚೆಯೇ ಆ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಅಗಿದ್ದು ಹಲವರ ಖಾತೆಯಲ್ಲಿ ಸದ್ಯ ರಾರಾಜಿಸುತ್ತಿದೆ
ಪಾಯಲ್ ರಜಪೂತ್ ಫೋಟೊಶೂಟ್ ವೇಳೆ ಹಳದಿ ಬ್ಲೇಜರ್ ಹಾಗೂ ಶಾರ್ಟ್ಸ್ ತೊಟ್ಟಿದ್ದರು. ದೇಹದ ಮೇಲ್ಬಾಗ ಕೇವಲ ಬ್ಲೇಜರ್ ತೊಟ್ಟು, ಒಳ ಉಡುಪು ಧರಿಸದೇ ಕ್ಯಾಮರಾಗೆ ಹಾಟ್ ಲುಕ್ ಕೊಟ್ಟಿದ್ದ ನಟಿ, ಮೇಕಿಂಗ್ ವಿಡಿಯೋ ಶೇರ್ ಮಾಡಿದ್ದರು. ಆದರೆ, ಆ ವಿಡಿಯೋ ವೈರಲ್ ಆಗುತ್ತಿದ್ದಂತೆ ತೆಗೆದು ಹಾಕಿದ್ದಾರೆ. ಈ ಹಾಟ್ ವಿಡಿಯೋ ಮುಂದೆ ಟ್ರೋಲ್ ಆಗಬಹುದು ಅನ್ನುವ ಕಾರಣಕ್ಕೆ ತಕ್ಷಣವೇ ತೆಗೆದು ಹಾಕಿದ್ದಾರೆ ಎನ್ನುತ್ತಿದೆ ಟಾಲಿವುಡ್. ಕುಟುಂಬ ಸದಸ್ಯರಿಂದಲೂ ಇದಕ್ಕೆ ತೀವ್ರ ವಿರೋಧ ಬಂದಿತ್ತು ಎಂದು ಕೂಡ ಮೂಲಗಳು ತಿಳಿಸಿವೆ.

ಪಾಯಲ್ ರಜಪೂತ್ ಅದೆಷ್ಟೇ ಬೇಗ ವಿಡಿಯೋ ಡಿಲೀಟ್ ಮಾಡಿದ್ದರೂ, ಬೇರೆ ಪೇಜ್‌ಗಳಲ್ಲಿ ಶೇರ್ ಆಗುವುದನ್ನು ತಡೆಯೋಕೆ ಸಾಧ್ಯವಾಗಿಲ್ಲ. ಡಿಲೀಟ್ ಮಾಡುವುದರೊಳಗಾಗಿ ಸಾಕಷ್ಟು ಪೇಜ್‌ಗಳಲ್ಲಿ ಶೇರ್ ಆಗಿತ್ತು. ಇತ್ತೀಚೆಗೆ ತನ್ನ ಬಾಯ್‌ಫ್ರೆಂಡ್ ಸೌರವ್ ಡಿಂಗ್ರಾ ಜೊತೆ ಹಾಟ್ ಅವತಾರದಲ್ಲಿ ಫೋಟೊಶೂಟ್ ಮಾಡಿಸಿದ್ದರು. ಸೌರಬ್ ತನ್ನ ನಟಿ ಪಾಯಲ್ ಬಟ್ಟೆಯೊಳಗೆ ಕೈ ಹಾಕಿದ ಫೋಟೊ ಕಂಡು ನೆಟ್ಟಿಗರು ಚಿತ್ರವಿಚಿತ್ರ ಕಮೆಂಟ್ ಮಾಡಿದ್ದರು. ಹೀಗಾಗಿ ಬೆದರಿದ ಪಾಯಲ್ ತಕ್ಷಣವೇ ಈ ವಿಡಿಯೋ ತೆಗೆದು ಹಾಕಿದ್ದಾರೆ.

RX 100 ಸಿನಿಮಾ ಮೂಲಕ ಹುಡುಗರ ಎದೆ ಬಡಿತ ಹೆಚ್ಚು ಮಾಡಿದ್ದ ಈಕೆ ಟಾಪ್ ಲೆಸ್ ಆಗಿ ಕಾಣಿಸಿಕೊಂಡಿದ್ದರು. ನಂತರ ಆರ್ಡಿಎಕ್ಸ್ ಲವ್ ಸಿನಿಮಾದಲ್ಲಿ ಅಂತಹುದೇ ಅವತಾರದಲ್ಲಿ ಕಾಣಿಸಿಕೊಂಡು ಅಭಿಮಾನಿ ವರ್ಗವನ್ನೇ ಸಂಪಾದಿಸಿಕೊಂಡಿದ್ದರು.ಈ ಬಾರಿ ಸೌಂದರ್ಯ ಅನಾವರಣ ಮಾಡುಲು ಹೋಗಿ ಕೊಂಚ ಎಡವಟ್ಟು ಮಾಡಿಕೊಂಡಿದ್ದಾರೆ.

ಈ ಹಿಂದೆ ತನ್ನ ಗೆಳೆಯನ ಜತೆ ಅನಪೇಕ್ಷಿತ ಭಂಗಿಯಲ್ಲಿ ಕೂತು ಆಕೆ ಪೋಟೊ ಶೂಟ್ ಮಾಡಿಸಿಕೊಂಡಿದ್ದು , ಅದಕ್ಕೂ ಕೂಡ ತೀವ್ರ ವಿರೋಧ ಎದುರಾಗಿತ್ತು. ತನ್ನ ಬಾಯ್‌ಫ್ರೆಂಡ್ ಸೌರವ್ ಡಿಂಗ್ರಾ ಜೊತೆ ಹಾಟ್ ಅವತಾರದಲ್ಲಿ ಫೋಟೊಶೂಟ್ ಮಾಡಿಸಿದ್ದರು. ಸೌರಬ್ ತನ್ನ ನಟಿ ಪಾಯಲ್ ಬಟ್ಟೆಯೊಳಗೆ ಕೈ ಹಾಕಿದ ಫೋಟೊ ಕಂಡು ನೆಟ್ಟಿಗರು ಚಿತ್ರವಿಚಿತ್ರ ಕಮೆಂಟ್ ಮಾಡಿದ್ದರು. ಹೀಗಾಗಿ ಬೆದರಿದ ಪಾಯಲ್ ತಕ್ಷಣವೇ ಈ ವಿಡಿಯೋ ವನ್ನು ಆಕೆ ಡಿಲಿಟ್ ಮಾಡಿದ್ದಳು.

ಪಂಜಾಬಿ ಸಿನಿಮಾಗಳ ಮೂಲಕ ಹೆಸರು ಸಂಪಾದನೆ ಮಾಡಿಕೊಂಡ ಪಾಯಲ್ ನಂತರ ದಕ್ಷಿಣ ಭಾರತದ ಕಡೆ ಹೆಜ್ಜೆ ಇಟ್ಟು ಹುಡುಗರ ನೆಚ್ಚಿನ ನಟಿಯಾದರು. ಸದ್ಯ ಈಕೆ ಡಾಲಿ ಧನಂಜಯ್ ನಟಿಸುತ್ತಿರುವ ಹೆಡ್ ಬುಶ್ ಸಿನಿಮಾದಲ್ಲಿ ನಟಿಸುತ್ತಿದ್ದು, ಪಂಜಾಬಿ, ತೆಲುಗು, ತಮಿಳು ಬಳಿಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾರೆ. ಹೆಡ್ ಬುಶ್ ಸಿನಿಮಾ ಈ ಹಾಟ್ ನಟಿಯ ಅವತಾರ ಹೇಗಿರುತ್ತೆ ಅನ್ನುವುದನ್ನು ನೋಡಲು ಪಡ್ಡೆ ಹುಡುಗರು ಕಾದು ಕೂತಿದ್ದಾರೆ.


ಪಾಯಲ್ ಹಂಚಿಕೊಂಡ ಹಾಟ್ ವಿಡಿಯೋ