
“ಇವಳಿಗೆ ಲವ್ ಜಿಹಾದ್ ಮಾಡಬೇಕಿತ್ತು, ನಿನ್ನನ್ನು ಬಿಡೆವು ” ಜ್ಯೂನಿಯರ್ ಕಾಲೇಜಿನ ವಿದ್ಯಾರ್ಥಿನಿ ವಿರುದ್ಧ ಮಾನಹಾನಿಕಾರ ಪೋಸ್ಟ್ – ಪುತ್ತೂರು ಕಾಂಗ್ರೇಸ್ ನಿಯೋಗದಿಂದ ಪೊಲೀಸರಿಗೆ ದೂರು
ಪುತ್ತೂರು: ಕೊಂಬೆಟ್ಟುವಿನಲ್ಲಿರುವ ಸರಕಾರಿ ಜ್ಯೂನಿಯರ್ ಕಾಲೇಜಿನ ಕೆಲ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಮಾನಹಾನಿಕರ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣ ದಲ್ಲಿ ಹಂಚುತ್ತಿರುವ ಕಿಡಿಗೇಡಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಅಗ್ರಹಿಸಿ ಡಿ. 1