Ad Widget

Big Breaking: ಪುತ್ತೂರು : ಜಗದೀಶ್ ಕಾರಂತ ಬಳಿಕ ಹಿಂದೂ ಮುಖಂಡರಾದ ಅರುಣ್ ಕುಮಾರ್ ಪುತ್ತಿಲ ಹಾಗೂ ಹಿಂಜಾವೇ ವಿರುದ್ದ ಪ್ರಕರಣ ದಾಖಲು | SDPI ಒತ್ತಡಕ್ಕೆ ಮಣಿದ ಸರಕಾರ – ಹಿಂದೂ ಕಾರ್ಯಕರ್ತರ ಆರೋಪ

FB_IMG_1638037290102
Ad Widget

Ad Widget

ಪುತ್ತೂರು: ಪುತ್ತೂರಿನ ಕೊಂಬೆಟ್ಟುವಿನ ಜ್ಯೂನಿಯರ್ ಕಾಲೇಜ್ ವಿವಾದ ತಾರಕಕ್ಕೇರಿದ್ದು ಇದೀಗ ಪ್ರಮುಖ ಹಿಂದೂ ಸಂಘಟನೆಗಳ ನಾಯಕರ ಮೇಲೆ ಪ್ರಕರಣ ದಾಖಲಾಗಿದೆ.

Ad Widget

Ad Widget

Ad Widget

Ad Widget


ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಹಿಂದೂ ಜಾಗರಣೆ ವೇದಿಕೆ ಆಯೋಜಕರ ಮೇಲೆ ಐಪಿಸಿ ಸಕ್ಷನ್ 153 ಎ ಯಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

Ad Widget

Ad Widget

Ad Widget

Ad Widget

ಕೊಂಬೆಟ್ಟು ಜ್ಯೂ. ಕಾಲೇಜ್ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆಯಲು ಅರುಣ್ ಕುಮಾರ್ ಪುತ್ತಿಲ ಹಾಗೂ ಚಿನ್ಮಯ ಈಶ್ವರಮಂಗಳ ನೇರ ಹೊಣೆ ಎಂದು ಕ್ಯಾಂಪಸ್ ಫ್ರಂಟ್ ಹಾಗೂ ಎಸ್ ಡಿ ಪಿ ಐ ಆರೋಪಿಸಿತ್ತು.

ವಾರದ ಹಿಂದೆ ಕೆಲ ವಿದ್ಯಾರ್ಥಿಗಳು ಚೂರಿಯಂತಹ ಚೂಪಾದ ಆಯುಧದ ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭ
ಪುತ್ತೂರು ನಗರ ಠಾಣೆಗೆ ಮುತ್ತಿಗೆ ಹಾಕಿದ ಈ ಸಂಘಟನೆಗಳ ಮುಖಂಡರು ಪುತ್ತಿಲ ಹಾಗೂ ಚಿನ್ಮಯ್ ರೈ ಹೆಸರು ಉಲ್ಲೇಖಿಸಿ ಗುರುತರ ಆರೋಪಗಳನ್ನು ಮಾಡಿದ್ದರು

Ad Widget

Ad Widget

ಜ್ಯೂನಿಯರ್ ಕಾಲೇಜಿನ 7 ವಿದ್ಯಾರ್ಥಿಗಳನ್ನು ಪೊಲೀಸರು ಠಾಣೆಗೆ ಕರೆದೊಯಿದಿದ್ದಾರೆ ಎಂದು ಆರೋಪಿಸಿ ನ.26ರಂದು ಸಂಜೆ ಹಿಂದೂ ಸಂಘಟನೆಗಳು ಪುತ್ತೂರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದವು. ಆ ನಂತರ ಎಸ್ ಡಿಪಿಐ ಕೂಡ ಮುತ್ತಿಗೆ ಹಾಕಿತು.

ಪುತ್ತಿಲ ವಿರುದ್ದ ಪ್ರಕರಣ ದಾಖಲಾದ ಬಗೆಗಿನ ಸುದ್ದಿ ಹಬ್ಬುತ್ತಿದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ವಾಟ್ಸಪ್ ಗ್ರೂಪಿಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಎರಡು ದಿನಗಳ ಹಿಂದೆ ದ.ಕ.ಡಿಸಿ ನೀಡಿದ ದೂರಿನಂತೆ ಹಿಂಜಾವೇಯ ಕ್ಷೇತ್ರಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಕಾರಂತ ವಿರುದ್ದ ಬಂಟ್ವಾಳ ತಾಲೂಕಿನ ಪೂಂಜಾಲು ಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿತ್ತು. ಇದೀಗ ಜಿಲ್ಲೆಯ ಇಬ್ಬರು ಹಿಂದೂ ನಾಯಕರ ವಿರುದ್ದ ದೂರು ದಾಖಲಾಗಿದೆ.


ಬಿಜೆಪಿಯ ಅಡಳಿತದ ಅವಧಿಯಲ್ಲಿಯೇ ಹಿಂದೂ ನಾಯಕರ ವಿರುದ್ದ ಪ್ರಕರಣ ದಾಖಲಾಗಿರುವುದು ಬಿಜೆಪಿ ಬೆಂಬಲಿತ ಕಾರ್ಯಕರ್ತರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಸರಕಾರದ ವಿರುದ್ದ ಪಕ್ಷ ಹಾಗೂ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

ಸಂಪೂರ್ಣ ಘಟನೆಗೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳು, SDPI ನಡೆಸಿದ ಪ್ರತಿಭಟನೆಗಳ ದೃಶ್ಯಗಳು:

ಸಿಎಫ್ಐ ಪ್ರತಿಭಟನೆ:
ಎಬಿವಿಪಿ ಪ್ರತಿಭಟನೆ
ಕಾಂಗ್ರೇಸ್ ಪತ್ರಿಕಾಗೋಷ್ಠಿ
ವಿದ್ಯಾರ್ಥಿಗಳ ಬಂಧನ ಖಂಡಿಸಿ ಹಿಂದೂ ಜಾಗರಣ ವೇದಿಕೆ ಠಾಣೆಯ ಮುಂಭಾಗ ವಾಗ್ವಾದ
SDPI ಠಾಣೆಗೆ ಮುತ್ತಿಗೆ

Ad Widget

Leave a Reply

Recent Posts

error: Content is protected !!
%d bloggers like this: