ಮಂಗಳೂರು: ಕಾರು ಶೋರೂಂಗೆ ನುಗ್ಗಿದ ಕಾಡುಹಂದಿ – ಕೂದಲೆಲೆ ಅಂತರದಲ್ಲಿ ಓರ್ವ ಪಾರು

Screenshot_20211128-093849_WhatsApp
Ad Widget

Ad Widget

Ad Widget

ಮಂಗಳೂರು, ನ 27 : ನಗರದ ಪಡೀಲ್ ರೈಲ್ವೇ ಬ್ರಿಡ್ಜ್ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕ ಇರುವ ಕಾರಿನ ಶೋರೂಂವೊಂದಕ್ಕೆ ಕಾಡುಹಂದಿ ನುಗ್ಗಿ ಆತಂಕ ಸೃಷ್ಟಿಸಿದೆ.

Ad Widget

ನ.24 ರಂದು ಅಪರಾಹ್ನ 1 ರ ಸುಮಾರಿಗೆ ಹೆದ್ದಾರಿ ದಾಟಿ ಮುಖ್ಯದ್ವಾರದಲ್ಲೇ ಓಡಿಬಂದ ಕಾಡುಹಂದಿ ಶೋರೂಂ ನ ಆವರಣದಲ್ಲಿ ಅತ್ತಿಂದಿತ್ತ ಓಡಾಡಿದೆ. ಈ ಸಂದರ್ಭ ಓರ್ವನ ಹಿಂದೆಯೇ ಓಡಿ ತಿವಿಯಲು ಯತ್ನಿಸಿದೆ ಅದೃಷ್ಟವಶಾತ್ ಅವರು ಪಾರಾಗಿದ್ದಾರೆ.

Ad Widget

Ad Widget

ಕೆಲ ಸಮಯದ ಬಳಿಕ ಕಾಡು ಹಂದಿ ರಸ್ತೆ ದಾಟಿ ಪಕ್ಕದ ಕಾಡಿನ ಕಡೆಗೆ ಓಡಿದೆ. ಈ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.

Ad Widget

Leave a Reply

Recent Posts

error: Content is protected !!
%d bloggers like this: