ಮಂಗಳೂರು, ನ. 20: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಸೋಮಬಾಯ್ ಮೋದಿ ಶನಿವಾರ ಭೇಟಿ ನೀಡಿದರು.
ಮಂಗಳೂರು : ಮುಸ್ಲಿಂ ಯುವಕನನ್ನು ವಿವಾಹವಾಗಲು ಹಿಂದೂ ಯುವತಿ ಸಿದ್ಧತೆ – ಯುವತಿ ಮನೆಗೆ ವಜ್ರದೇಹಿ ಸ್ವಾಮೀಜಿ ಭೇಟಿ | ದೇವರ ಅನುಗ್ರಹದಿಂದ ಮನವೊಲಿಕೆ ಸಫಲ- ಶ್ರೀ ರಾಜಶೇಖರಾನಂದ ಸ್ವಾಮೀಜಿ – Watch Exclusive Video
ಈ ಸಂದರ್ಭ ಕ್ಷೇತ್ರದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಹರೀಶ್ ಪೂಜಾರಿ, ವಿಜಯ ಶೆಟ್ಟಿ ಮುಂಬೈ, ಜಯೇಶ್ ಪಟೇಲ್, ಗೋಪಿನಾಥ್, ಗೋಪಾಲಕೃಷ್ಣ ಉಪಸ್ಥಿತರಿದ್ದರು.
2019ರಲ್ಲಿ ದಕ್ಷಿಣ ಕನ್ನಡದ ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಸೋಮಬಾಯ್ ಮೋದಿ ಭೇಟಿ ನೀಡಿದ್ದರು.
ಭಟ್ಕಳ: ಸಮುದ್ರದಲ್ಲಿ ಮೀನುಗಾರೆದುರು ಪ್ರತ್ಯಕ್ಷಗೊಂಡ ಬೃಹತ್ ತಿಮಿಂಗಿಲ