Ad Widget

Big Breaking: ಎಚ್ಚರಿಕೆ…! ಶಬರಿಮಲೆ ಅರವಣ ಪಾಯಸದ ಬಗ್ಗೆ ಅಪಪ್ರಚಾರ ನಡೆಸಿದವರಿಗೆ ಕಾದಿದೆ ಕಾನೂನು ಕ್ರಮ : ಟಿಡಿಬಿ ಎಚ್ಚರಿಕೆ

InShot_20211115_100347174
Ad Widget

Ad Widget

Ad Widget

Ad Widget

Ad Widget

Ad Widget

Ad Widget

ಪತ್ತನಂತಿಟ್ಟ: ಶಬರಿಮಲೆ ಅಯ್ಯಪ್ಪ ದೇಗುಲದ ಅರವಣ ಪಾಯಸಂ ವಿರುದ್ಧ ಕೆಲವು ಮಾಧ್ಯಮಗಳು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ “ಸುಳ್ಳು ಮತ್ತು ವಾಸ್ತವದಿಂದ ದೂರ ಇರುವ” ವರದಿಗಳನ್ನು ಪ್ರಕಟಿಸಿದ್ದು, ಈ ಬಗ್ಗೆ ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಕಠಿಣ ಕಾನೂನು ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಸಿದೆ.

Ad Widget

Ad Widget

Ad Widget

Ad Widget

ಶಬರಿಮಲೆ ದೇಗುಲದಲ್ಲಿ ನೀಡುವ ಪ್ರಮುಖ ‘ಪ್ರಸಾದ’ವಾದ ‘ಅರವಣ ಪಾಯಸಂ’ ದ ಬದಲು ಶಬರಿಮಲೆಯಲ್ಲಿ ಅರೆಬಿಕ್ ಹೆಸರಿನ ಪ್ರಸಾದವನ್ನು ಹಂಚುತಿದ್ದಾರೆ ಎಂದು ಇತ್ತೀಚೆಗೆ ವ್ಯಾಪಕ ಪ್ರಸಾರವಾಗುತ್ತಿರುವ ” ಕೆಟ್ಟ ಮತ್ತು ಮಾನಹಾನಿಕರ” ಸುಳ್ಳು ಅಪಪ್ರಚಾರದ ಹಿನ್ನೆಲೆಯಲ್ಲಿ TDB ಈ ಹೇಳಿಕೆ ಬಿಡುಗಡೆ ಮಾಡಿದೆ.

ಶಬರಿಮಲೆಯಲ್ಲಿ ಮಾರಾಟವಾಗುತ್ತಿದೆಯೇ ಅರೇಬಿಕ್ ಹೆಸರಿನ ಅರವಣ ಪಾಯಸ? ಶಬರಿಮಲೆಯ ಅರವಣ ಪಾಯಸದ ವಿಶೇಷತೆ ಏನೂ? ಇಲ್ಲಿದೆ Fact-Check https://nikharanews.in/2021/11/15/fact-check-sabarimala-aravana-payasa-and-arabic-aravana-payasa/

Ad Widget

Ad Widget

ಇಂತಹ ಹೇಯ ಮತ್ತು ಮಾನಹಾನಿಕರ ಕೃತ್ಯಗಳಲ್ಲಿ ತೊಡಗುವವರ ವಿರುದ್ಧ ಐಟಿ ಕಾಯ್ದೆಯಡಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿರುವಾಂಕೂರು ದೇವಸ್ವಂ ಮಂಡಳಿ ಆಯುಕ್ತರು ತಿಳಿಸಿದ್ದಾರೆ.

Ad Widget

Leave a Reply

Recent Posts

error: Content is protected !!
%d bloggers like this: