Ad Widget

ʼನಾಡುಂಡಲಾ ತಿಕ್ಕಂದ್ʼ ಖ್ಯಾತಿಯ ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ನಾಟಕ ತಂಡದ ನೂತನ ಕಲಾಕಾಣಿಕೆ “ಪರಕೆ ಸಂದವೊರ್ಚಿ ” ಗೆ ಶುಭಮುಹೂರ್ಥ

nataka
Ad Widget

Ad Widget

Ad Widget

ತುಳು ಹಾಸ್ಯಮಯ ನಾಟಕದ ಶುಭಮುಹೂರ್ಥವೂ ನ.11 ರಂದು ಪುತ್ತೂರು ತಾಲೂಕಿನ ನರಿಮೊಗರು ಗ್ರಾಮದಲ್ಲಿರುವ  ಉಮಾಮಹೇಶ್ವರ ದೇವಸ್ಥಾನ ಮಜಲುಮಾರ್ ಮುಕ್ವೆಯಲ್ಲಿ ನಡೆಯಿತು. ಮುಹೂರ್ಥ ಸಮಾರಂಭದ ಅಧ್ಯಕ್ಷಥೆಯನ್ನು ತುಳು ನಾಟಕ ಕಲಾವಿದರ ಒಕ್ಕೂಟ ಪುತ್ತೂರು ವಲಯ ಇದರ ಸಂಚಾಲಕರಾದ ಕಿಶೋರ್ ಜೋಗಿ ಉಬಾರ್ ವಹಿಸಿದ್ದರು

Ad Widget

Ad Widget

Ad Widget

Ad Widget

 ಮುಖ್ಯ ಅತಿಥಿಗಳಾಗಿ ಶ್ರೀಯುತ ವೇದನಾಥ ಸುವರ್ಣ, ನಾಟಕ ರಚನೆಕಾರ ಕುಸಲ್ದ ಮುತ್ತು ಅರುಣ್ ಚಂದ್ರ ಬಿ. ಸಿ. ರೋಡ್, ನರಿಮೊಗರು ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಸುಧಾಕರ್ ಕುಲಾಲ್ ನಡುವಾಳ್,ನವೀನ್ ರೈ,  ಪ್ರಾಂಶುಪಾಲರು ಶ್ರೀ ದುರ್ಗಂಬಾ ಪದವಿ ಪೂರ್ವ ಕಾಲೇಜು ಆಲಂಕಾರ್, ತಂಡದ ಸಾರತ್ಯ ವಹಿಸಿರುವ ಗಣೇಶ್ ಪೂಜಾರಿ ಆಲಂಗ ಹಾಗೂ ನಿರ್ಮಾಪಕಾರದ ರೋಹಿತ್ ಕೋಟ್ಯಾನ್ ಇವರೆಲ್ಲರು ಭಾಗವಹಿಸಿ ಶುಭಹಾರೈಸಿದರು.

Ad Widget

Ad Widget

Ad Widget

Ad Widget

ಪರಕೆ ಸಂದವೊರ್ಚಿ ನಾಟಕದ ರಚನೆ ಮತ್ತು ನಿರ್ದೇಶನ ಕುಸಲ್ದ ಮುತ್ತು ಅರುಣ್ ಚಂದ್ರ ಬಿ. ಸಿ. ರೋಡ್, ತಂಡದ ಸಾರತ್ಯ ಗಣೇಶ್ ಪೂಜಾರಿ ಆಲಂಗ, ನಿರ್ಮಾಣ ರೋಹಿತ್ ಕೋಟ್ಯಾನ್ ಶಿಬಾರ, ಸಮಗ್ರ ನಿರ್ವಹಣೆ ಪ್ರಕಾಶ್ ಪೂಜಾರಿ, ಜಗದೀಶ್ ಪೂಜಾರಿ ಹಾಗೂ ಸುಧಾಕರ್ ಕುಲಾಲ್ ವಹಿಸಿರುತಾರೆ. ನಾಟಕ ಉತ್ತಮವಾದ ಕಥಾಹಂದರವನ್ನು ಹೊಂದಿದ್ದು ಶೀಘ್ರವೇ ಸೇಟ್ಟೆರಳಿದೆ.

ಈ ಸಂದರ್ಭದಲ್ಲಿ ಬಂಗಾರ್ ಕಲಾವಿದೆರ್ ಪುರುಷರಕಟ್ಟೆ ತಂಡದ ಎಲ್ಲಾ ಕಲಾವಿದರು ಭಾಗವಹಿಸಿದ್ದರು. ಗಣೇಶ್ ಪೂಜಾರಿ ಆಲಂಗ ಅತಿಥಿಗಳನ್ನು ಸ್ವಾಗತಿಸಿದರು, ಜಗದೀಶ್ ಪೂಜಾರಿ ವಂದಿಸಿದರು, ಸತೀಶ್ ಜೋಗಿ ಕಾರ್ಯಕ್ರಮ ನಿರೂಪಿಸಿದರು.

Ad Widget

Ad Widget
Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: