Ad Widget

ಮಂಗಳೂರು : ಪೋರಂ ಮಾಲ್ ನಲ್ಲಿ ಪೋರ – ಪೋರಿ ಲವ್ವಿ ಡವ್ವಿ | ವಿಡೀಯೋ ವೈರಲ್‌

WhatsApp-Image-2021-11-09-at-15.11.46
Ad Widget

Ad Widget

Ad Widget

ಮಂಗಳೂರಿನ ಪ್ರತಿಷ್ಟಿತ ಮಾಲ್ ಒಂದರಲ್ಲಿ ಯುವಕ ಮತ್ತು ಯುವತಿಯ ಸರಸ – ಸಲ್ಲಾಪದಲ್ಲಿ ತೊಡಗಿಕೊಂಡಿರುವ ವಿಡೀಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Ad Widget

Ad Widget

Ad Widget

Ad Widget

ಮಂಗಳೂರಿನ ಪಾಂಡೇಶ್ವರ ಬಳಿ ಇರುವ ಪ್ರತಿಷ್ಟಿತ ಮಾಲ್ ಇದಾಗಿದ್ದು ಇದರ ಒಂದು ಮೂಲೆಯಲ್ಲಿ ಹದಿಹರೆಯದ ಯುವಕ ಮತ್ತು ಯುವತಿ ʼನ ಭಯಂ ನ ಲಜ್ಜಂʼ ( ಭಯ, ನಾಚಿಕೆಯಿಲ್ಲದೆ) ಎನ್ನುವಂತೆ ಬಹಿರಂಗವಾಗಿ ಮುದ್ದಾಡುತ್ತಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬ ಈ ರಸಮಯ ಸನ್ನಿವೇಶದ ವಿಡಿಯೋವನ್ನು ಚಿತ್ರಿಕರಿಸಿದ್ದಾನೆ.

Ad Widget

Ad Widget

Ad Widget

Ad Widget

ಸರಸದಲ್ಲಿ ತೊಡಗಿಸಿಕೊಂಡಿರುವ ಯುವತಿಯೂ ಬುರ್ಖಾ ಧರಿಸಿದ್ದಾಳೆ. ಯುವಕನೂ ಆಕೆಯನ್ನು ಅಪ್ಪಿಕೊಂಡು ಮುತ್ತಿಕ್ಕುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.

ಯುವತಿಯೂ ತಮ್ಮ ಈ ನಡವಳಿಕೆಯನ್ನು ಯಾರಾದರು ಗಮನಿಸುತ್ತಾರೆಯೇ ಎಂದು ಅತ್ತಿತ್ತ ಅತಂಕದಿಂದ ಗಮನಿಸುವುದನ್ನು ಕಾಣಬುದಾಗಿದೆ. ಆದರೇ ಆಕೆ ವಿಡೀಯೊ ಚಿತ್ರಿಕರಿಸುವುದನ್ನು ಗಮನಿಸದೇ ಹೋಗಿರುವುದು ವಿಪರ್ಯಾಸ. ಇನ್ನೂ ಯುವಕನಂತೂ ಸರಸದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿರುವುದು ಕಾಣಬಹುದಾಗಿದೆ.

Ad Widget

Ad Widget

ಸದ್ಯ ಈ ವಿಡೀಯೊ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಕಾಣಿಸಿದೆ. ಸಾರ್ವಜನಿಕವಾಗಿ ಈ ಇಬ್ಬರ ವರ್ತನೆ, ನಡವಳಿಕೆ ಅನಪೇಕ್ಷಣೀಯ ಎಂದು ನೆಟ್ಟಿಗರು ಗರಂ ಅಗಿದ್ದಾರೆ.

ಶಿಕ್ಷಣದ ನೆಪದಲ್ಲಿ ಮನೆಯಿಂದ ಬಂದು ಈ ರೀತಿ ಬೀಡಾಡಿಗಳಂತೆ ಈ ರೀತಿ ವರ್ತಿಸಿದ್ದು ಈ ಬಗ್ಗೆ ಮಾಲ್ ಮ್ಯಾನೇಜ್ಮೆಂಟ್ ಏನು ಕ್ರಮ ಕೈ ಗೊಂಡಿದ್ದಾರೆ ಎಂದು ಕೆಲವರು ಪ್ರಶ್ನಿಸಿದ್ದಾರೆ. ಸಲ್ಲಾಪದಲ್ಲಿ ತೊಡಗಿಸಿಕೊಂಡಿರುವ ಯುವ ಜೋಡಿಯ ಗುರುತು ಪತ್ತೆಯಾಗಿಲ್ಲ.

Ad Widget

Leave a Reply

Recent Posts

error: Content is protected !!
%d bloggers like this: