ಚಾಲಕರು ನಿದ್ದೆ ಮಂಪರಿಗೆ ಜಾರಿ ಅಪಘಾತವಾಗುವದನ್ನು ತಡೆಗಟ್ಟಲು ಇಬ್ಬರು ಹೈ ಸ್ಕೂಲ್ ವಿದ್ಯಾರ್ಥಿಗಳು ತಯಾರಿಸಿದರು ವಿಶಿಷ್ಟ ಸಾಧನ- 2 ಸೆಕೆಂಡ್ಸ್ ಗಿಂತ ಹೆಚ್ಚು ಅವಧಿಗೆ ಕಣ್ಣು ರೆಪ್ಪೆ ಮುಚ್ಚಿದರೆ ಎಚ್ಚರಿಸುತ್ತೆ ಈ ಉಪಕರಣ -ನಿತ್ಯ ನೋಡುವ ಹೆದ್ದಾರಿ ಅಪಘಾತವೇ ಉಪಕರಣ ತಯಾರಿಸಲು ಪ್ರೇರಣೆ:
ಪುತ್ತೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪೆಟ್ರೋಲ್ ನಲ್ಲಿ 12ರೂ ಡಿಸೇಲ್ ನಲ್ಲಿ 17ರೂ ಸುಂಕ ಇಳಿಸಿದ ನಂತರ ದಕ್ಷಿಣ ಕನ್ನಡ ತಾಲೂಕುವಾರು ಪೆಟ್ರೋಲ್, ಡೀಸೆಲ್ ದರ ಹೀಗಿದೆ
ಸುಳ್ಯ: ಪೆಟ್ರೋಲ್ -100.78 ಡೀಸೆಲ್ – 85.16
ಪುತ್ತೂರು: ಪೆಟ್ರೋಲ್ -100.21 ಡೀಸೆಲ್ – 84.65
ಬಂಟಾಳ: ಪೆಟ್ರೋಲ್ -99.91 ಡೀಸೆಲ್ – 84.38
ಬೆಳ್ತಂಗಡಿ: ಪೆಟ್ರೋಲ್ -100.30 ಡೀಸೆಲ್ – 84.74
ಕಾರ್ಕಳ: ಪೆಟ್ರೋಲ್ -100.41 ಡೀಸೆಲ್ – 84.58
ಕುಂದಾಪುರ: ಪೆಟ್ರೋಲ್ -100.55 ಡೀಸೆಲ್ – 84.90
ಕಾಸರಗೋಡು: ಪೆಟ್ರೋಲ್ -105.98 ಡೀಸೆಲ್ – 92.58
ಶತಕ ದಾಟಿ ಮುನ್ನುಗ್ಗುತಿದ್ದ ತೈಲ ಬೆಲೆ ಬೈಎಲೆಕ್ಷನ್ ಫಲಿತಾಂಶ ಮರುದಿನ ಕೇಂದ್ರ ಹಾಗೂ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳು ಸುಂಕ ಕಡಿತ ಮಾಡಿ ದೀಪಾವಳಿ ಕೊಡುಗೆ ಎಂದು ಘೋಷಿಸಿತ್ತು.
ದರ ಇಳಿಕೆ ಆದರೂ ಪೆಟ್ರೋಲ್ ದರ ಬಂಟ್ವಾಳ ಹೊರತುಪಡಿಸಿ ದಕ್ಷಿಣಕನ್ನಡ ದಲ್ಲಿ ಬೇರೆಲ್ಲೂ 100ರೂ ಇಳಿದಿಲ್ಲ.