ಪುತ್ತೂರು: ಪುತ್ತೂರಿನ ಮುಖ್ಯರಸ್ತೆಯ ಏಳ್ಮೂಡಿ ಅರುಣ ಟಾಕೀಸ್ ಎದುರುಗಡೆಯ ಮಾರ್ಕ್ ಟೆಲಿಕಾಂ ನಲ್ಲಿ ದೀಪಾವಳಿಯ ವಿಶೇಷ ಆಫರ್ ಸೇಲ್ಸ್ ಪ್ರಾರಂಭವಾಗಿದೆ.
ಹಲವು ವರ್ಷಗಳಿಂದ ಮೊಬೈಲ್ ಮಾರಾಟ ಮತ್ತು ಸರ್ವಿಸ್ ನಲ್ಲಿ ತನ್ನದೇ ಛಾಪು ಮೂಡಿಸಿರುವ ಮಾರ್ಕ್ ಟೆಲಿಕಾಂ ದೀಪಾವಳಿಯ ವಿಶೇಷ ಮಾರಟ ಆರಂಭಿಸಿದೆ.
ಮೆಗಾ ಎಕ್ಸೆಂಜ್ ಆಫರ್: ತಮ್ಮಲ್ಲಿರುವ 4G ಮೊಬೈಲನ್ನು ಹೊಸ 5G ಮೊಭೈಲ್ ನೊಂದಿಗೆ ಬದಲಾಯಿಸಿಕೊಂಡರೇ ರೂ.6000ದವರೆಗೆ ವಿಶೇಷ ರಿಯಾಯಿತಿ ಇರುತ್ತದೆ.

ಹೊಸ ಮೊಬೈಲ್ ಖರೀದಿ ಮೇಲೇ 15% ಹಬ್ಬಗಳ ಡಿಸ್ಕೌಂಟ್ ಮಾರ್ಕ್ ಟೆಲಿಕಾಂ ನಲ್ಲಿ ಇರುತ್ತದೆ.
Mi TV ಭರ್ಜರಿ ಡಿಸ್ಕೌಂಟ್: ಹೊಚ್ಚ ಹೊಸ ಮಾಡೆಲ್ ನ Mi TV ಇಲ್ಲಿ ಖರೀದಿಸಿದರೆ ರೂ. 19500 ರವರೆಗೆ ವಿಶೇಷ ರಿಯಾಯಿತಿ ಇರುತ್ತದೆ.


0% ಬಡ್ಡಿಯಲ್ಲಿ 0 ಡೌನ್ ಪೇಮೆಂಟ್ ನಲ್ಲಿ ಯಾವೂದೇ ಶುಲ್ಕವಿಲ್ಲದೇ ಮೊಬೈಲ್ ಖರೀದಿಗೆ ಬಜಾಜ್ ಫೈನಾನ್ಸ್ , HDB, TVS CREDIT , HDFC, SAMSUNG FINANCE ನಲ್ಲಿ ಸಾಲ ಸೌಲಭ್ಯವೂ ಇಲ್ಲಿ ಲಭ್ಯವಿದೆ.
ಮೊಬೈಲ್ ಸ್ಥಳದಲ್ಲೇ ರಿಪೇರಿ ಮಾಡಿಕೊಡುವ ಮೂಲಕ ಮಾರ್ಕ್ ಟೆಲಿಕಾಂ ಮನೆಮಾತಾಗಿದೆ.
ಎಲ್ಲಾ ಪ್ರತಿಷ್ಠಿತ ಕಂಪನಿಗಳ ಮೊಬೈಲ್ ಗಳು ಇಲ್ಲಿ ಲಭ್ಯವಿದ್ದು , ಈ ದೀಪಾವಳಿಯ ವಿಶೇಷ ರಿಯಾಯಿತಿ ಪಡೆದುಕೊಳ್ಳಬಹುದು.

