Ad Widget

19 ಕಂಬಳಗಳ ವೇಳಾಪಟ್ಟಿ ಬಿಡುಗಡೆ ಮಾಡಿದ ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ

FB_IMG_1635857824819
Ad Widget

Ad Widget

Ad Widget

ಮಂಗಳೂರು : ಜಿಲ್ಲಾ ಕಂಬಳ ಸಮಿತಿಯು 2021-22ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುವ 19 ಕಂಬಳಗಳ ವೇಳಾಪಟ್ಟಿಯನ್ನು ಅಂತಿಮಗೊಳಿಸಿ ಪ್ರಕಟಿಸಿದೆ.

Ad Widget

Ad Widget

Ad Widget

Ad Widget

ತುಳುನಾಡಿನ ಜಾನಪದ ಕ್ರೀಡೆಯಾದ ಕಂಬಳ ಈ ಬಾರಿ ನವೆಂಬರ್ 27ರಿಂದ ಮಾರ್ಚ್ 26ರವರೆಗೆ ನಡೆಯಲಿದ್ದು ಒಟ್ಟು 19 ಕಂಬಳಗಳು ಜಿಲ್ಲಾ ಕಂಬಳ ಸಮಿತಿ ಅಡಿಯಲ್ಲಿ ನಡೆಯಲಿದೆ.

Ad Widget

Ad Widget

Ad Widget

Ad Widget

ಕಂಬಳ ವೇಳಾಪಟ್ಟಿ ಇಂತಿದೆ:
ನವೆಂಬರ್ 27 ಶನಿವಾರ ಮೂಡಬಿದಿರೆ
ಡಿಸೆಂಬರ್ 5 ಭಾನುವಾರ ಹೊಕ್ಕಾಡಿಗೋಳಿ
ಡಿಸೆಂಬರ್ 11 ಶನಿವಾರ ಸುರತ್ಕಲ್
ಡಿಸೆಂಬರ್ 18 ಶನಿವಾರ ಮಿಯ್ಯಾರು
ಡಿಸೆಂಬರ್ 19 ಭಾನುವಾರ ಬಳ್ಳಮಂಜ
ಡಿಸೆಂಬರ್ 26 ಭಾನುವಾರ ಮೂಲ್ಕಿ ಅರಸು ಕಂಬಳ
ಜನವರಿ 1 ಶನಿವಾರ ಕಕ್ಯಪದವು
ಜನವರಿ 8 ಶನಿವಾರ ಅಡ್ವೆ ನಂದಿಕೂರು
ಜನವರಿ 15 ಶನಿವಾರ ಪುತ್ತೂರು
ಜನವರಿ 22 ಶನಿವಾರ ಮಂಗಳೂರು
ಜನವರಿ 29 ಶನಿವಾರ ಐಕಳ ಬಾವ
ಫೆಬ್ರವರಿ 5 ಶನಿವಾರ ಬಾರಾಡಿ ಬೀಡು
ಫೆಬ್ರವರಿ 13 ಭಾನುವಾರ ಜಪ್ಪಿನಮೊಗರು
ಫೆಬ್ರವರಿ 19 ಶನಿವಾರ ವಾಮಂಜೂರು
ಫೆಬ್ರವರಿ 26 ಶನಿವಾರ ಪೈವqaಳಿಕೆ
ಮಾರ್ಚ್ 5 ಶನಿವಾರ ವೇಣೂರು
ಮಾರ್ಚ್ 12 ಶನಿವಾರ ಉಪ್ಪಿನಂಗಡಿ
ಮಾರ್ಚ್ 19 ಶನಿವಾರ ಕಟಪಾಡಿ
ಮಾರ್ಚ್ 26 ಶನಿವಾರ ಬಂಗಾಡಿ

Ad Widget

Leave a Reply

Recent Posts

ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಘೋಷಿಸಿರುವ 4 ಗ್ಯಾರಂಟಿ ಯೋಜನೆಗಳಿಗೆ ಸಿಗುತ್ತಿರುವ ಸ್ಪಂದನೆಯಿಂದ ಕಂಗೆಟ್ಟಿರುವ ಬಿಜೆಪಿ, ಉರಿ ನಂಜೇಗೌಡರಂತಹ ಕಾಲ್ಪನಿಕ ವಿಚಾರಗಳ ಮೂಲಕ ಜನರ ದಾರಿ ತಪ್ಪಿಸಲು ಯತ್ನಿಸುತ್ತಿದೆ : ಅಮಳ ರಾಮಚಂದ್ರ  

error: Content is protected !!
%d bloggers like this: