Ad Widget

ಕಳೆದ 15 ತಿಂಗಳಿನಲ್ಲಿ ಮೂವರು ಪ್ರತಿಭಾನ್ವಿತ ಯುವ ನಟರನ್ನು ಕಳೆದುಕೊಂಡ ಕನ್ನಡ ಚಿತ್ರರಂಗಕ್ಕೆ ಶಾಪವಾಗುತ್ತಿದೆಯೇ ಸಂಖ್ಯೆ ʼ17ʼ ?

WhatsApp Image 2021-10-30 at 08.58.17
Ad Widget

Ad Widget

Ad Widget

ಕಳೆದ 15 ತಿಂಗಳು ಕನ್ನಡ ಚಿತ್ರ ರಂಗದ ಪಾಲಿಗೆ ಅತ್ಯಂತ ನೋವಿನ ಸಮಯ. ಒಂದು ಕಡೆ ಕೊರೊನಾ ಹಿನ್ನಲೆ ಸಿನಿಮಾ ಚಿತ್ರೀಕರಣ ಹಾಗೂ ಪ್ರದರ್ಶನಗಳು ಇಲ್ಲದೇ, ಸಿನಿಮಾ ಚಟುವಟಿಕೆಗಳು ನಿಸ್ತೇಜಗೊಂಡಿದ್ದವು. ಇನ್ನೊಂದೆಡೆ ಪ್ರತಿಭಾನ್ವಿತ ಯುವ ನಟರ ಸಾಲು ಸಾಲು ದುರಂತ ಸಾವು.

Ad Widget

Ad Widget

Ad Widget

Ad Widget

Ad Widget

  ಚಿರು ಸರ್ಜಾ ಸಾವು ಕರೊನಾ ಸಂದರ್ಭ ಸ್ಯಾಂಡಲ್‌ವುಡ್‌ಗೆ ದೊಡ್ಡ ಆಘಾತವಾಗಿತ್ತು. ಅದರ ನೋವು ಮಾಸುವ ಮುನ್ನವೇ ಪ್ರತಿಭಾನ್ವಿತ ನಟ ಸಂಚಾರಿ ವಿಜಯ್ ಅಪಘಾತದಿಂದ ಸಾವನ್ನಪ್ಪಿದರು. ಆ ಸಾವಿನ ನೋವು ಹಾಗೆಯೇ ಇರುವಾಗಲೇ ಸ್ಯಾಂಡಲ್‌ವುಡ್ ಮತ್ತೊಮ್ಮೆ ಪ್ರತಿಭಾನ್ವಿತ ಸ್ಟಾರ್ ನಟ, ಪುನೀತ್ ರಾಜ್​ಕುಮಾರ್​ ಅವರು ಇಂದು ಹೃದಯಾಘಾತದಿಂದ ಅಗಲಿದ್ದಾರೆ.

Ad Widget

Ad Widget

Ad Widget

Ad Widget

Ad Widget

ಪುನೀತ್ ರಾಜ್ ಕುಮಾರ್ 2020ರ ಧರ್ಮಸ್ಥಳದ ಭಜನಾ ಕಮ್ಮಟದಲ್ಲಿ ರಾಯರ ಭಜನೆ ಹಾಡಿರುವ ದೃಶ್ಯ

ಅಗಲಿದ ಮೂರು ನಟರು ಹುಟ್ಟಿದ್ದು 17ನೇ ತಾರೀಖು:

ಇನ್ನೊಂದು ಪ್ರಮುಖ ವಿಚಾರವೆಂದರೆ ಮೂವರು ನಟರು ಹುಟ್ಟಿದ್ದು ಒಂದೇ ತಾರೀಖು. ಅಂದರೆ ಸ್ಯಾಂಡಲ್​ವುಡ್​​ಗೆ 17ನೇ ತಾರೀಖು ಶಾಪವಾಗಿದ್ಯಾ ಎಂಬ ಪ್ರಶ್ನೆ ಮೂಡುತ್ತಿದೆ.

Ad Widget

Ad Widget

Ad Widget

Ad Widget

ಕಳೆದ ವರ್ಷ ನಿಧನರಾದ ನಟ ಚಿರಂಜೀವಿ ಸರ್ಜಾ, 17 ಅಕ್ಟೋಬರ್ 1984 ರಂದು ಹುಟ್ಟಿದ್ದಾರೆ.ತಡರಾತ್ರಿ ಔಷಧ ತರಲು ಹೋಗುತ್ತಿದ್ದಾಗ ನಡೆದ ಅಪಘಾತದಲ್ಲಿ ಮೃತಪಟ್ಟ ಪ್ರತಿಭಾನಿತ್ವ ನಟ ಸಂಚಾರಿ ವಿಜಯ್ ಹುಟ್ಟಿದ್ದು ಕೂಡ 17 ಜುಲೈ 1983 ರಂದು.

ಹೃದಯಘಾತದಿಂದ ನಿನ್ನೆ ಅಗಲಿದ ವರನಟ ಡಾ. ರಾಜ್‌ಕುಮಾರ್ ಅವರ ಪುತ್ರ ಪುನೀತ್ ರಾಜ್ ಕುಮಾರ್ ಕೂಡ 17 ಮಾರ್ಚ್ 1975 ರಂದು ಹುಟ್ಟಿದ್ದಾರೆ. ಒಂದು ರೀತಿಯಲ್ಲಿ ಇದು ಕಾಕತಾಳೀಯವೋ ಅಥವಾ 17ನೇ ತಾರೀಖು ಸ್ಯಾಂಡಲ್​ವುಡ್​​ಗೆ ಶಾಪವೋ ಎಂಬ ಪ್ರಶ್ನೆ ಪ್ರತಿಯೊಬ್ಬ ಕನ್ನಡಿಗನ ಮನಸ್ಸಿನಲ್ಲಿ ಮೂಡಿದೆ.

Ad Widget

Leave a Reply

Recent Posts

5 guarantee | ಖಚಿತವಾದ ಪಂಚ ಯೋಜನೆಗಳು: ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ – ಕಿಕ್ಕಿರಿದ ಪತ್ರಿಕಾಗೋಷ್ಠಿಯಲ್ಲಿ ಸಿಎಂ ಸಿದ್ದರಾಮಯ್ಯರಿಂದ ಘೋಷಣೆ : 5 ಯೋಜನೆಗಳ ಪೂರ್ತಿ ವಿವರ ಇಲ್ಲಿದೆ : ನಳಿನ್, ಸಿ.ಟಿ.ರವಿ, ಬಜರಂಗದಳದ ಪದವಿದರರಿಗೂ ನಮ್ಮ ಯೋಜನೆ ಫ್ರೀ ಎಂದು ಕಾಲೆಳೆದ ಕಾಂಗ್ರೇಸ್..!

error: Content is protected !!
%d bloggers like this: