Ad Widget

ಬೆಳ್ತಂಗಡಿ : ಯುವತಿ ನಾಪತ್ತೆ – ಪೊಲೀಸ್ ದೂರು | ಪತ್ತೆಯಾದರೆ ಮಾಹಿತಿ ನೀಡುವಂತೆ ಮನವಿ

WhatsApp-Image-2021-10-27-at-11.56.50
Ad Widget

Ad Widget

Ad Widget

ಬೆಳ್ತಂಗಡಿ : ಅ 27 ಇಪ್ಪತ್ತೊಂದರ ಹರೆಯದ ಯುವತಿಯೊಬ್ಬಳು ಮನೆಯಿಂದ ಇದ್ದಕ್ಕಿದಂತೆ ಕಾಣೆಯಾಗಿರುವ ಬಗ್ಗೆ ಆಕೆಯ ಪೋಷಕರು ಬೆಳ್ತಂಗಡಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ   

Ad Widget

Ad Widget

Ad Widget

Ad Widget

 ಬೆಳ್ತಂಗಡಿ ತಾಲೂಕಿನ ಲಾಯಿಲಾ ಗ್ರಾಮದ ರಾಮ ಅವರ ಪುತ್ರಿ ರೇಣುಕಾ(21) ನಾಪತ್ತೆಯಾದವರು. ಅ.25ರಂದು ಮನೆಯಲ್ಲಿ  ಯಾರೂ ಇಲ್ಲದ ಸಂದರ್ಭ ಅವರು ನಾಪತ್ತೆಯಾಗಿದ್ದಾರೆ.  ಆಕೆಯ ಮೊಬೈಲ್ ಗೆ  ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ  ನೀಡುತಿಲ್ಲ.ಎಲ್ಲ ಕಡೆ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ

Ad Widget

Ad Widget

Ad Widget

Ad Widget

ರೇಣುಕಾರವರು ಬೆಳ್ತಂಗಡಿಯ ದುರ್ಗಾ ಕ್ಲಿನಿಕ್ ನಲ್ಲಿ  ಕಳೆದೊಂದು ವರ್ಷದಿಂದ ಉದ್ಯೋಗಿಯಾಗಿದ್ದರು . ಆದರೆ ಕಳೆದ ಮೂರು ತಿಂಗಳಿನಿಂದ ತಾಯಿಯ ಆರೈಕೆಗೆಂದು ಮನೆಯಲ್ಲಿಯೇ ಇದ್ದರು.

ಯುವತಿಯೂ ಪತ್ತೆಯಾದರೆ ಸ್ಥಳೀಯ ಠಾಣೆಗೆ ಅಥಾವ ಬೆಳ್ತಂಗಡಿ ಠಾಣೆಗೆ ಮಾಹಿತಿ ನೀಡುವಂತೆ ತಿಳಿಸಲಾಗಿದೆ

Ad Widget

Ad Widget
Ad Widget

Leave a Reply

Recent Posts

error: Content is protected !!
%d bloggers like this: