Ad Widget

ಸೈನಿಕ ಶಾಲೆಯಲ್ಲಿ 6 ಮತ್ತು 9 ನೇ ತರಗತಿಯ ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನ

Screenshot_20211025-150335_Thumbnail Maker
Ad Widget

Ad Widget

Ad Widget

2022-23 ರ ಶೈಕ್ಷಣಿಕ ಸಾಲಿಗೆ ದೇಶದಾದ್ಯಂತ ಇರುವ ಸೈನಿಕ ಶಾಲೆಗಳಲ್ಲಿ 6 ನೇ ತರಗತಿ ಮತ್ತು 9ನೇ ತರಗತಿಗಳಿಗೆ ಅಡ್ಮಿಷನ್‌ ಪಡೆಯಲು, ಪ್ರವೇಶ ಪರೀಕ್ಷೆಗೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 33 ಸೈನಿಕ ಶಾಲೆಗಳಲ್ಲಿ ಮುಂದಿನ ವರ್ಷ ಪ್ರವೇಶ ಬಯಸುವ ವಿದ್ಯಾರ್ಥಿಗಳು ಅಡ್ಮಿಷನ್‌ ಟೆಸ್ಟ್‌ ಬರೆಯಬೇಕು.

Ad Widget

Ad Widget

Ad Widget

Ad Widget

ಪರೀಕ್ಷೆಯು ಜನವರಿ 9, 2022 ರಂದು ನಡೆಯಲಿದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 26-10-2021

Ad Widget

Ad Widget

Ad Widget

Ad Widget

ಪರೀಕ್ಷೆ ಮಾದರಿ: ಪೆನ್ ಪೇಪರ್ (ಓಎಂಆರ್ ಶೀಟ್ ಆಧಾರಿತ)
ಪ್ರಶ್ನೆ ಪತ್ರಿಕೆ ಮಾದರಿ: ಬಹು ಆಯ್ಕೆ ಪ್ರಶ್ನೆಗಳು


6 ನೇ ತರಗತಿಗೆ ಅರ್ಹತೆ: 6ನೇ ತರಗತಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ದಿನಾಂಕ 31-03-2022 ಕ್ಕೆ 10 ರಿಂದ 12 ವರ್ಷ ವಯೋಮಾನದವರಾಗಿರಬೇಕು. ಅಂದರೆ ವಿದ್ಯಾರ್ಥಿಯು ಏಪ್ರಿಲ್ 1, 2010 ಮತ್ತು ಮಾರ್ಚ್‌ 31, 2012 ರ ನಡುವೆ ಜನಿಸಿರಬೇಕು. ಆರನೇ ತರಗತಿಗೆ ಹೆಣ್ಣುಮಕ್ಕಳಿಗೂ ಎಲ್ಲಾ ಸೈನಿಕ್ ಶಾಲೆಗಳಿಗೆ ಪ್ರವೇಶ ಇರುತ್ತವೆ.

Ad Widget

Ad Widget

9ನೇ ತರಗತಿಗೆ ಅರ್ಹತೆ: ವಿದ್ಯಾರ್ಥಿಗಳು ದಿನಾಂಕ 31-03-2022 ಕ್ಕೆ 13 ಮತ್ತು 15 ವರ್ಷಗಳ ನಡುವೆ ಇರಬೇಕು. ಹಾಗೂ ಪ್ರವೇಶ ಸಮಯದಲ್ಲಿ ಒಂದು ಮಾನ್ಯತೆ ಹೊಂದಿರುವ ಶಾಲೆಯಿಂದ 8ನೇ ತರಗತಿ ತೇರ್ಗಡೆ ಹೊಂದಿರಬೇಕು

ಎಸ್‌ಸಿ, ಎಸ್‌ಟಿ ವಿದ್ಯಾರ್ಥಿಗಳಿಗೆ ರೂ.400.
ಜೆನೆರಲ್, ಒಬಿಸಿ(ಎನ್‌ಸಿಎಲ್‌) ವಿದ್ಯಾರ್ಥಿಗಳಿಗೆ ರೂ.550.

ಪ್ರವೇಶ ಪರೀಕ್ಷೆ ಶುಲ್ಕವನ್ನು ಆನ್‌ಲೈನ್‌ ಮೂಲಕ, ಡೆಬಿಟ್ ಕಾರ್ಡ್‌, ಕ್ರೆಡಿಟ್ ಕಾರ್ಡ್‌ ಅಥವಾ ಇಂಟರ್‌ನೆಟ್ ಬ್ಯಾಂಕಿಂಗ್ ಅಥವಾ ಪೇಟಿಎಂ ವ್ಯಾಲೆಟ್ ಮೂಲಕ ಪಾವತಿಸಬೇಕು.
ಇತರೆ ಹೆಚ್ಚಿನ ಮಾಹಿತಿಗಳಿಗಾಗಿ ವಿದ್ಯಾರ್ಥಿಗಳು ಅಥವಾ ಅವರ ಪೋಷಕರು www.nta.ac.in ಗೆ ಭೇಟಿ ನೀಡಿರಿ.

ಅರ್ಜಿ ಸಲ್ಲಿಸಲು ವೆಬ್‌ಸೈಟ್‌ https://aissee.nta.nic.in ಗೆ ಭೇಟಿ ನೀಡಬೇಕು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಅಕ್ಟೋಬರ್ 26 ಕೊನೆಯ ದಿನವಾಗಿದೆ.

ಪರೀಕ್ಷಾ ಶುಲ್ಕವನ್ನು ಆನ್‌ಲೈನ್‌ ಮೂಲಕ ಪಾವತಿಸಬಹುದು.
ಪರೀಕ್ಷೆಗೆ ಸಂಬಂಧಿಸಿದ ಯೋಜನೆ / ಕಾಲಾವಧಿ / ಮಾಧ್ಯಮ / ಪರೀಕ್ಷೆಯ ಪಠ್ಯಕ್ರಮ, ಸೈನಿಕ್ ಶಾಲೆಗಳ ಪಟ್ಟಿ ಹಾಗೂ ತಾತ್ಕಾಲಿಕ ಪ್ರವೇಶ, ಸೀಟುಗಳ ಮೀಸಲು, ಪರೀಕ್ಷಾ ಕೇಂದ್ರಗಳು, ಅರ್ಹತಾ ಅಂಕಗಳು, ಇತರೆ ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್‌ http://www.nta.ac.in / http://aissee.nta.nic.ac.in ಗೆ ಭೇಟಿ ನೀಡಿ ಮಾಹಿತಿ ಕೈಪಿಡಿ ಚೆಕ್‌ ಮಾಡಬಹುದು.

Ad Widget

Leave a Reply

Recent Posts

Belthangady | ಕುತಂತ್ರಿ ಬುದ್ದಿ ಬಿಟ್ಟು ಚುನಾವಣೆಯನ್ನು ಚುನಾವಣೆಯ ರೀತಿ ಎದುರಿಸಿ – ಜನಾರ್ಧನ ಪೂಜಾರಿಗೆ ಹಿಂದೂ ವಿರೋಧಿಯೆಂದು ಅಪಪ್ರಚಾರ ಮಾಡಿದ ತಂಡವೇ ಬೆಳ್ತಂಗಡಿಯ ರಕ್ಷಿತ್ ಶಿವರಾಂ ಗೂ ಮಾಡುತ್ತಿದೆ : ಖಡಕ್ ಎಚ್ಚರಿಕೆ ಕೊಟ್ಟ ‘ನಮ ಬಿಲ್ಲವೆರ್’

error: Content is protected !!
%d bloggers like this: