ಪುತ್ತೂರು: ಪುತ್ತೂರಿನ ಪ್ರತಿಷ್ಠಿತ ಉದ್ಯೋಗ ಹಾಗೂ ತರಬೇತಿ ಸಂಸ್ಥೆ ವಿದ್ಯಾಮಾತದಲ್ಲಿ ಅಕಾಡೆಮಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್ ಗಳು- ಕ್ಲರ್ಕ್/ಮ್ಯಾನೇಜರ್ ಹುದ್ದೆಗಳ ಪರೀಕ್ಷೆ, ಗ್ರಾಮೀಣ ಬ್ಯಾಂಕ್ ಗಳು- ಕ್ಲರ್ಕ್/ಮ್ಯಾನೇಜರ್ ಹುದ್ದೆಗಳ ಪರೀಕ್ಷೆ, ಕೆ.ಯಂ.ಎಫ್/ ಸಹಕಾರ ಸಂಘಗಳ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ತರಬೇತಿಗೆ ಪ್ರವೇಶಾತಿ ಆರಂಭಗೊಂಡಿದೆ.

ದಿನನಿತ್ಯದ ತರಗತಿಗಳು ಸೋಮವಾರದಿಂದ ಶುಕ್ರವಾರದವರೆಗೆ ನಡೆಯಲಿದೆ.
ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳಿಗೆ ಅನುಕೂಲವಾಗುವಂತೆ ವಾರದ 4 ದಿನ ರಾತ್ರಿ 07ರಿಂದ 09ರವರೆಗೆ ಆನ್ಲೈನ್ ತರಗತಿಗಳ ಜೊತೆಗೆ ವಾರಾಂತ್ಯದ ತರಗತಿಗಳು ಲಭ್ಯವಿದೆ.
ವಾರಾಂತ್ಯದಲ್ಲಿ ಮಾದರಿ ಪ್ರಶ್ನೆ ಪತ್ರಿಕೆಯ ಪರೀಕ್ಷೆಗಳು ಹಾಗೂ ಅರ್ಥಶಾಸ್ತ್ರಜ್ಞರಿಂದ ವಿಶೇಷ ಕಾರ್ಯಾಗಾರಗಳು ನಡೆಯಲಿದೆ.
ಹಿಂದುಳಿದ ವರ್ಗದ, ಬಡ ಕುಟುಂಬದ, ಕನ್ನಡ ಮಾಧ್ಯಮದಲ್ಲಿ ಕಲಿತಂತಹ ಗ್ರಾಮೀಣ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶುಲ್ಕ ರಿಯಾಯಿತಿ ಈ ಸಂಸ್ಥೆಯಲ್ಲಿ ನೀಡಲಾಗುತ್ತದೆ.
ಪ್ರತಿ ವಿದ್ಯಾರ್ಥಿಯ ಬಗ್ಗೆ ಅರ್ಜಿ ಸಲ್ಲಿಕೆಯಿಂದ -ಪರೀಕ್ಷಾ ಪ್ರವೇಶ ಪತ್ರದವರೆಗೂ ವಿಶೇಷ ನಿಗಾ ವಹಿಸಲಾಗುತ್ತದೆ.
ಪರೀಕ್ಷೆಗಳ ಹಿತದೃಷ್ಟಿಯಿಂದ ದಿನನಿತ್ಯದ ಪ್ರಚಲಿತ ಘಟನೆಗಳ ಪಿಡಿಎಫ್ ಒದಗಿಸಲಾಗುತ್ತದೆ. ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನೇಮಕಾತಿಯ ಮಾಹಿತಿಯನ್ನು ದಿನನಿತ್ಯ ಪ್ರತಿ ವಿದ್ಯಾರ್ಥಿಗೆ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ
ವಿದ್ಯಾಮಾತ ಅಕಾಡೆಮಿ, ಒಂದನೇ ಮಹಡಿ, ಹಿಂದೂಸ್ತಾನ್ ಕಾಂಪ್ಲೆಕ್ಸ್, ಎಪಿಯಂಸಿ ರಸ್ತೆ, ಸಿಟಿ ಆಸ್ಪತ್ರೆ ಹತ್ತಿರ, ಪುತ್ತೂರು ದ.ಕ 574201
ಫೋನ್ ನಂ :9620468869 / 8590773486 / 9148935808 ನ್ನು ಸಂಪರ್ಕಿಸಬಹುದು.