ಸುಳ್ಯ : ಅಡ್ಕಾರಿನ ಕಾರ್ತಿಕೇಯ ಯುವ ಸೇವಾ ಸಮಿತಿ ವತಿಯಿಂದ 3 ನೇ ವರುಷದ ಶಾರದಾಂಭ ಉತ್ಸವ ಅ.15 ರಂದು ಅಡ್ಕಾರು ಸುಬ್ರಹ್ಮಣ್ಯ ದೇವಸ್ಥಾನದ ಕಾರ್ತಿಕೇಯ ಸಭಾಭವನದಲ್ಲಿ ಜರುಗಿತು.
ಬೆಳಗ್ಗೆ ಗಂಟೆ 6 ಕ್ಕೆ ಗಣಪತಿ ಹವನ, ಸಾಮೂಹಿಕ ಪ್ರಾರ್ಥನೆ ನಂತರ
6.30 ಕ್ಕೆ ದ್ವಜಾರೋಹಣ ನಡೆದು ಶ್ರೀ ಶಾರದಾಂಬ ದೇವಿಯ ಪ್ರತಿಷ್ಟೆ ನಡೆಯಿತು.
ನಂತರ ಬಾಲಸರಸ್ವತಿ ಹೋಮ
ಬೆಳಗ್ಗೆ 10ಕ್ಕೆ ಅಕ್ಷರಾಭ್ಯಾಸ
11 ಗಂಟೆಯಿಂದ ಸಾಮೂಹಿಕ ಕುಂಕುಮಾರ್ಚನೆ
ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.
ಮಧ್ಯಾಹ್ನ 3.30 ಕ್ಕೆ ದ್ವಜಾವತರಣ ಬಳಿಕ ಶಾರದಾಂಬ ವಿಗ್ರಹದ ವಿಸರ್ಜನೆಯ
ಪಯಶ್ವಿನಿ ನದಿಯಲ್ಲಿ ನಡೆಯಿತು.