ಶಿರಾಡಿ, ಅ.16: ಲಾರಿಯೊಂದು ರಸ್ತೆ ಬದಿಯ ದುಡ್ಡಕ್ಕೆ ಬಡಿದು ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಮುಂಜಾನೆ ವರದಿಯಾಗಿದೆ.
ನಿದ್ದೆ ಮಂಪರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಇಕ್ಕೆಲಕ್ಕೆ ಚಲಿಸಿದ ಲಾರಿ ಗೋಡೆಗೆ ಬಡಿದ ಪರಿಣಾಮ ಈ ಘಟನೆ ಸಂಭವಿಸಿರಹುದು ಎಂದು ಅಂದಾಜು ಮಾಡಲಾಗಿದೆ.

ಮೃತ ಚಾಲಕನನ್ನು ಮಂಜು ಗೌರಿ ಬಿದನೂರು ಎಂದು ಗುರುತಿಸಲಾಗಿದ್ದು ಕ್ರೇನ್ ಸಹಾಯದಿಂದ ಲಾರಿಯನ್ನು ತೆರವುಗೊಳಿಸಲಾಗಿದೆ.